‘ಅನಿಮಲ್’ ಎರಡನೇ ಸಾಂಗ್ ರಿಲೀಸ್; ರಶ್ಮಿಕಾ ಪಾದಗಳನ್ನು ಮುಟ್ಟಿದ ರಣಬೀರ್, ಹೇಗಿದೆ ನೋಡಿ ಹೊಸ ಹಾಡು…

ಮುಂಬೈ: ನಟ ರಣಬೀರ್ ಕಪೂರ್ ಅವರ ಕಾಲೆಳೆದ ರಶ್ಮಿಕಾ ಮಂದಣ್ಣ! ಆದರೆ… ಹೊರಗಲ್ಲ, ಸಿನಿಮಾದಲ್ಲಿ! ಇವರಿಬ್ಬರೂ ‘ಅನಿಮಲ್’ ಸಿನಿಮಾದಲ್ಲಿ ನಟಿಸುತ್ತಿದ್ದು, ಹೊಸ ಹಾಡು ‘ಸತ್ರಂಗ…’ ಇಂದು ಬಿಡುಗಡೆಯಾಗಿದೆ.  ರಶ್ಮಿಕಾ ಪಾದ ಮುಟ್ಟಿದ ರಣಬೀರ್ ರಣಬೀರ್ ರಶ್ಮಿಕಾ ಪಾದ ಮುಟ್ಟಿ ಹಾಡುವ ಹೊಸ ಹಾಡಿನಲ್ಲಿ ಪತಿ-ಪತ್ನಿಯರ ನಡುವಿನ ಜಗಳ, ಬಾಂಧವ್ಯ, ಪ್ರೀತಿಯನ್ನು ನಿರ್ದೇಶಕ ಸಂದೀಪ್ ರೆಡ್ಡಿ ವಂಗ ತೋರಿಸಿದ್ದಾರೆ. ಹಾಡಿನಲ್ಲಿ ಕರ್ವಾ ಚೌತಾ ದಿನದಂದು ಹೆಂಡತಿ ತನ್ನ ಪತಿಗಾಗಿ ಕಾಯುತ್ತಿರುವುದನ್ನು ತೋರಿಸಲಾಗಿದೆ. ಆಗ ರಣಬೀರ್ ಕಪೂರ್ ಏನೋ ಹೇಳ್ತಾರೆ… … Continue reading ‘ಅನಿಮಲ್’ ಎರಡನೇ ಸಾಂಗ್ ರಿಲೀಸ್; ರಶ್ಮಿಕಾ ಪಾದಗಳನ್ನು ಮುಟ್ಟಿದ ರಣಬೀರ್, ಹೇಗಿದೆ ನೋಡಿ ಹೊಸ ಹಾಡು…