ಜೂನಿಯರ್ ರಣಬೀರ್​ ಕಪೂರ್​ ಸಾವು; ಕಾರಣ ಏನಿರಬಹುದು?

ಬಾಲಿವುಡ್​ ನಟ ರಣಬೀರ್​ ಕಪೂರ್​ ಅವರನ್ನೇ ಹೋಲುವ ವ್ಯಕ್ತಿಯೊಬ್ಬ ಇಂಟರ್​ನೆಟ್​ನಲ್ಲಿ ಸೆನ್ಸೆಷನ್​ ಸೃಷ್ಟಿಸಿದ್ದರು. ರಣಬೀರ್ ಅವರಂತೆ ಫೋಟೋಶೂಟ್​ ಮಾಡಿಸಿ, ಅವರಂತೆ ಬಾಡಿ ಮ್ಯಾನರಿಸಂನಿಂದಲೇ ಗುರುತಿಸಿಕೊಂಡಿದ್ದರು. ಹೌದು, ಕಾಶ್ಮೀರ ಮೂಲದ ಜುನೇದ್​ ಶಾ, ಥೇಟ್ ನೋಡಲು ರಣಬೀರ್ ಕಪೂರ್​ ಅವರನ್ನೇ ಹೊಲುತ್ತಿದ್ದರು. ಆದರೆ, ಇದೀಗ ​​ಅದೇ ವ್ಯಕ್ತಿ ಸಾವನ್ನಪ್ಪಿದ್ದಾನೆ. ಶ್ರೀನಗರದ ಇಲಾಹಿ ಭಾಗ್​ನಲ್ಲಿ ಶುಕ್ರವಾರ ಕಾರ್ಡಿಯಾಕ್​ ಅರೆಸ್ಟ್ (ಹೃದಯ ಸ್ತಂಭನ)ನಿಂದಾಗಿ ಜುನೈದ್​ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಟೈಗರ್​ ಶ್ರಾಫ್​ ತಂಗಿ ಕರೊನಾ ಹಾವಳಿ ಮಧ್ಯೆ ಸಿಡ್ನಿಗೆ ಹಾರಿದ್ದು ಏಕೆ? ಅಂದಹಾಗೆ, … Continue reading ಜೂನಿಯರ್ ರಣಬೀರ್​ ಕಪೂರ್​ ಸಾವು; ಕಾರಣ ಏನಿರಬಹುದು?