ಅನುಷ್ಕಾ ಮೇಲೆ ಕ್ರಶ್ ಆಗಿತ್ತಂತೆ ರಣಬೀರ್​ಗೆ!

ಮುಂಬೈ: ಬಾಲಿವುಡ್​ ನಟ ರಣಬೀರ್​ ಕಪೂರ್​​ಗೆ ಜೀವನದಲ್ಲಿ ಅದೆಷ್ಟು ಜನರ ಮೇಲೆ ಕ್ರಶ್​ ಆಗಿದೆಯೋ, ಅದೆಷ್ಟು ಜನರ ಜತೆಗೆ ಅವರಿಗೆ ಪ್ರೀತಿ ಇತ್ತೋ ಲೆಕ್ಕ ಹಾಕುವುದು ಕಷ್ಟ. ರಣಬೀರ್​ ತಮ್ಮ ಕೆಲಸಕ್ಕಿಂತ ಹೆಚ್ಚಾಗಿ ತಮ್ಮ ಲವ್​ ಅಫೇರ್​ಗಳಿಂದಲೇ ಒಂದು ಕಾಲದಲ್ಲಿ ಹೆಚ್ಚು ಸುದ್ದಿಯಾದರು ಎಂದರೆ ತಪ್ಪಿಲ್ಲ. ಇದನ್ನೂ ಓದಿ: ಶೇರ್ನಿಯಾಗಿ ಬರುತ್ತಿದ್ದಾರೆ ವಿದ್ಯಾ ಬಾಲನ್! ಈಗ್ಯಾಕೆ ಈ ವಿಷಯವೆಂದರೆ, ಅಷ್ಟೆಲ್ಲ ನಟಿಯರ ಜತೆಗೆ ಅನುಷ್ಕಾ ಶೆಟ್ಟಿ ಮೇಲೂ ರಣಬೀರ್​​ಗೆ ಅದೊಮ್ಮೆ ಕ್ರಶ್​ ಆಗಿತ್ತಂತೆ. ಈ ವಿಷಯವನ್ನು ಕೆಲವು … Continue reading ಅನುಷ್ಕಾ ಮೇಲೆ ಕ್ರಶ್ ಆಗಿತ್ತಂತೆ ರಣಬೀರ್​ಗೆ!