ರಶ್ಮಿಕಾ ಮಂದಣ್ಣ ಕೆನ್ನೆಗೆ ಮುತ್ತಿಟ್ಟ ಸ್ಟಾರ್​ ನಟ; ವಿಡಿಯೋ ವೈರಲ್​

ಮುಂಬೈ: ಸ್ಯಾಂಡಲ್​ವುಡ್​​ ನಟಿ ರಶ್ಮಿಕಾ ಮಂದಣ್ಣ ಪರಭಾಷೆಯಲ್ಲೂ ನಟಿಸುವ ಮೂಲಕವಾಗಿ ಒಳ್ಳೆಯ ಹೆಸರು ಪಡೆದಿದ್ದಾರೆ. ಸಿನಿಮಾ ಸಕ್ಸಸ್​ ಮೀಟ್​ವೊಂದರಲ್ಲಿ ಭಾಗಿಯಾಗಿದ್ದ ವೇಳೆ ಸ್ಟಾರ್​ ನಟನೊಬ್ಬ ರಶ್ಮಿಕಾ ಅವರನ್ನು ತಬ್ಬಿ ಮುತ್ತಿಟ್ಟಿರುವ ವಿಡಿಯೋ ವೈರಲ್​ ಆಗಿದೆ. ಸಂದೀಪ್ ರೆಡ್ಡಿ ವಂಗಾ ಅವರ ಅನಿಮಲ್​​ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಯ್ತು, ನೀರಿಕ್ಷೆ ಮಾಡಿದಷ್ಟು ಆದಾಯ ಗಳಿಸಲಿಲ್ಲ. ಆದರೆ ಪ್ರೇಕ್ಷಕರಿಂದ ಅಪಾರ ಪ್ರೀತಿಯನ್ನು ಗಳಿಸಿತ್ತು. ಚಿತ್ರದ ಪಾತ್ರಗಳು ರಾತ್ರೋರಾತ್ರಿ ಒಳ್ಳೆಯ ಹೆಸರನ್ನು ಗಳಿಸಿದ್ದವು. ಈ ಯಶಸ್ಸುನ್ನು ಸಂಭ್ರಮಿಸಲು ಚಿತ್ರತಂಡ ಕಪ್ಪು ಕಾರ್ಪೆಟ್​​ ಬ್ಯಾಷ್​​ … Continue reading ರಶ್ಮಿಕಾ ಮಂದಣ್ಣ ಕೆನ್ನೆಗೆ ಮುತ್ತಿಟ್ಟ ಸ್ಟಾರ್​ ನಟ; ವಿಡಿಯೋ ವೈರಲ್​