ರಜನಿ ಜತೆಗೆ ರಮ್ಯಾ: 23 ವರ್ಷಗಳ ನಂತರ ಜೈಲರ್​ನಲ್ಲಿ ನಟನೆ

‘ಪಡೆಯಪ್ಪ’ ನಂತರ ರಜನಿಕಾಂತ್ ಮತ್ತು ರಮ್ಯಾ ಕೃಷ್ಣ ಜತೆಯಾಗಿ ನಟಿಸಬೇಕು ಎಂದು ಆಸೆಪಟ್ಟವರೆಷ್ಟೋ ಗೊತ್ತಿಲ್ಲ. ಆ ಚಿತ್ರದಲ್ಲಿ ನೀಲಾಂಬರಿ ಎಂಬ ಪಾತ್ರದಲ್ಲಿ ನಟಿಸಿದ್ದ ರಮ್ಯಾ, ರಜನಿ ವಿರುದ್ಧ ನೆಗೆಟಿವ್ ಪಾತ್ರದಲ್ಲಿ ತೊಡೆತಟ್ಟಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿದ್ದಷ್ಟೇ ಅಲ್ಲ, ರಜನಿ ಮತ್ತು ರಮ್ಯಾ ಮತ್ತೆ ಜತೆಯಾಗಿ ನಟಿಸಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದರು. ಎಷ್ಟೋ ನಿರ್ದೇಶಕರು ಮತ್ತು ನಿರ್ವಪಕರು ಅವರಿಬ್ಬರನ್ನೂ ಮತ್ತೆ ಒಟ್ಟುಗೂಡಿಸಬೇಕು ಎಂದು ಪ್ರಯತ್ನ ಪಟ್ಟಿದ್ದರು. ಆದರೆ, ಕಾರಣಾಂತರದಿಂದ ಅದು ಸಾಧ್ಯವಾಗಲೇ ಇಲ್ಲ. ಈಗ 23 … Continue reading ರಜನಿ ಜತೆಗೆ ರಮ್ಯಾ: 23 ವರ್ಷಗಳ ನಂತರ ಜೈಲರ್​ನಲ್ಲಿ ನಟನೆ