ಸ್ಟಾರ್​ ಹೀರೋಯಿನ್ ಆಗಬೇಕು ಅಂದರೆ ಅವರ ಹತ್ರ ಹೋಗಬೇಕು: ರಮ್ಯಾಕೃಷ್ಣ ಶಾಕಿಂಗ್​ ಹೇಳಿಕೆ ವೈರಲ್​!

ಹೈದರಾಬಾದ್​: ದಕ್ಷಿಣ ಚಲನಚಿತ್ರ ರಂಗದ ಟಾಪ್ ಹಿರೋಯಿನ್ ರಮ್ಯಾಕೃಷ್ಣ. ಚಿಕ್ಕವಯಸ್ಸಿನಲ್ಲೇ 90ರ ದಶಕದಲ್ಲಿ ಸಿನಿ ಇಂಡಸ್ಟ್ರಿಗೆ ಎಂಟ್ರಿಕೊಟ್ಟ ರಮ್ಯಾಕೃಷ್ಣ, ತನ್ನ ಅಭಿನಯ, ಮಾದಕ ನೋಟದಿಂದ ಅಪಾರ ಅಭಿಮಾನಿಗಳ ಹೃದಯ ಕದ್ದವರು. ಇಂದಿಗೂ ಅವಕಾಶಗಳನ್ನು ಪಡೆಯುತ್ತಾ, ಪ್ರತ್ಯೇಕ ಅಭಿಮಾನಿ ಬಳಗ ಸಂಪಾದಿಸಿಕೊಂಡಿರುವ ರಮ್ಯಾಕೃಷ್ಣ ನೀಡಿರುವ ಹೇಳಿಕೆ ಮತ್ತೊಮ್ಮೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಬಾಂಬ್ ಸ್ಫೋಟ.. ಬಾಲಕ ಸಾವು ರಮ್ಯಾಕೃಷ್ಣ ಮಲಯಾಳಂ ಸಿನಿಮಾ ನೇರಂ ಪುರಲುಂಬೋರ್‌ ಸಿನಿಮಾ ಮೂಲಕ ಸಿನಿ ವೃತ್ತಿ ಪ್ರಾರಂಭಿಸಿದ್ದು, ವಿಷ್ಣುವರ್ಧನ್‌ … Continue reading ಸ್ಟಾರ್​ ಹೀರೋಯಿನ್ ಆಗಬೇಕು ಅಂದರೆ ಅವರ ಹತ್ರ ಹೋಗಬೇಕು: ರಮ್ಯಾಕೃಷ್ಣ ಶಾಕಿಂಗ್​ ಹೇಳಿಕೆ ವೈರಲ್​!