‘ಅವರು ದೊಡ್ಡವರು, ಕ್ಷಮಿಸಿಬಿಟ್ಟರು..’ ರಾಹುಲ್​ ಗಾಂಧಿ ವಿಚಾರದಲ್ಲಿ ತಾನು ಮಾಡಿದ ದೊಡ್ಡ ತಪ್ಪನ್ನು ಬಿಚ್ಚಿಟ್ಟ ರಮ್ಯಾ!

ಬೆಂಗಳೂರು: ಸ್ಯಾಂಡಲ್​ವುಡ್​ ಕ್ವೀನ್ ಎನಿಸಿಕೊಂಡಿದ್ದ ರಮ್ಯಾ, ಸ್ಯಾಂಡಲ್​ವುಡ್ ಜತೆ ರಾಜಕೀಯವನ್ನು ತ್ಯಜಿಸಿ ದೂರದ ದೇಶಕ್ಕೆ ತೆರಳಿ ಅಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಈ ಮಧ್ಯೆ ಆಗಾಗ ತಮ್ಮ ರಾಜಕೀಯ ಜೀವನವನ್ನು ನೆನಪಿಸಿಕೊಳ್ಳುವ ರಮ್ಯಾ, ಇದೀಗ ಒಂದು ವಿಶೇಷ ಘಟನೆಯನ್ನು ವಿವರಿಸಿದ್ದಾರೆ. ರಾಹುಲ್ ಗಾಂಧಿಯೊಂದಿಗೆ ಜರ್ಮನಿಗೆ ತೆರಳಿದ್ದಾಗ ತಾವು ಮಾಡಿದ ತಪ್ಪು, ಅದರಿಂದಾದ ಸಮಸ್ಯೆಯನ್ನು ಜನರಿಗೆ ತಿಳಿಸಿದ್ದಾರೆ. ಅದು ರಮ್ಯಾ ಅವರು ಕಾಂಗ್ರೆಸ್​ ಪಕ್ಷದ ಸೋಶಿಯಲ್ ಮೀಡಿಯಾ ಹೆಡ್ ಆಗಿದ್ದ ಸಮಯ. ಆಗ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಾಗಿದ್ದರು. ಆಗ … Continue reading ‘ಅವರು ದೊಡ್ಡವರು, ಕ್ಷಮಿಸಿಬಿಟ್ಟರು..’ ರಾಹುಲ್​ ಗಾಂಧಿ ವಿಚಾರದಲ್ಲಿ ತಾನು ಮಾಡಿದ ದೊಡ್ಡ ತಪ್ಪನ್ನು ಬಿಚ್ಚಿಟ್ಟ ರಮ್ಯಾ!