ವರ್ಮಾ ನಿರ್ದೇಶನದ ಇನ್ನೊಂದು ಸಿನಿಮಾ ಇಂದು ಬಿಡುಗಡೆ!

ಕರೊನಾ ಮತ್ತು ಲಾಕ್​ಡೌನ್​ನಿಂದ ಚಿತ್ರೀಕರಣ ಚಟುವಟಿಕೆಗಳು ನಿಂತಿರಬಹುದು, ಚಿತ್ರ ಪ್ರದರ್ಶನ ರದ್ದಾಗಿರಬಹುದು. ಆದರೆ, ರಾಮ್​ಗೋಪಾಲ್​ ವರ್ಮಾಗೆ ಇದ್ಯಾವುದರಿಂದಲೂ ಏನೂ ಸಮಸ್ಯೆ ಆಗಿಲ್ಲ. ಅಷ್ಟೆಲ್ಲಾ ಸಮಸ್ಯೆಗಳ ಮಧ್ಯೆಯೂ ಅವರು ಸಿನಿಮಾ ಜಪ ಮುಂದುವರೆಸಿದ್ದಾರೆ ಮತ್ತು ಚಿತ್ರಮಂದಿರ ಇಲ್ಲದಿದ್ದರೂ ಈಗಾಗಲೇ ಒಂದು ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಇಂದು ರಾತ್ರಿ, ಅವರ ನಿರ್ದೇಶನದ ಇನ್ನೊಂದು ಹೊಸ ಸಿನಿಮಾ ನೇಕೆಡ್​ ಬಿಡುಗಡೆಯಾಗಲಿದೆ. ಇದನ್ನೂ ನೋಡಿ: ಸುಶಾಂತ್ ಸಿಂಗ್ ಅ​ಜರಾಮರ; ಕುಟುಂಬದಿಂದ ಹೊಸ ನಿರ್ಧಾರ… ಕೆಲವೇ ದಿನಗಳ ಹಿಂದೆ, ಮಿಯಾ ಮಲ್ಕೋವಾ ಅಭಿನಯದ ಕ್ಲೈಮ್ಯಾಕ್ಸ್​ … Continue reading ವರ್ಮಾ ನಿರ್ದೇಶನದ ಇನ್ನೊಂದು ಸಿನಿಮಾ ಇಂದು ಬಿಡುಗಡೆ!