Video: ಕರೊನಾ ಬಗ್ಗೆ ರಮೇಶ್​ ಅರವಿಂದ್​ ಮೊದಲ ವಿಡಿಯೋ ಬಿಡುಗಡೆ

ಬಿ.ಬಿ.ಎಂ.ಪಿಯ ಕರೊನಾ ಜಾಗೃತಿ ಅಭಿಯಾನದ ರಾಯಭಾರಿಯಾಗಿ ನಟ-ನಿರ್ದೇಶಕ ರಮೇಶ್​ ಅರವಿಂದ್​ ಅವರು ಆಯ್ಕೆಯಾಗಿರುವುದು ಗೊತ್ತೇ ಇದೆ. ಈಗ ರಮೇಶ್​, ಕರೊನಾ ಕುರಿತಾಗಿ ರಮೇಶ್ ಜಾಗೃತಿ ಮೂಡಿಸುವ ಮೊದಲ ವಿಡಿಯೋ ಬುಧವಾರ ಬಿಡುಗಡೆಯಾಗಿದೆ. ಇದನ್ನೂ ಓದಿ: ಓಟಿಟಿಯಲ್ಲಿ ಬಟರ್​ಫ್ಲೈ ಹಾರುತ್ತಾ? ಬುಧವಾರ ರಾತ್ರಿ 7 ಗಂಟೆಗೆ ಈ ವಿಡಿಯೋ ಬಿಡುಗಡೆಯಾಗಿದ್ದು, ಈಗಾಗಲೇ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಎಂಟು ನಿಮಿಷ ಅವಧಿಯ ಈ ವಿಡಿಯೋದಲ್ಲಿ, ಕೋವಿಡ್​-19 ಎಂದರೆ ಏನು ಎಂಬಲ್ಲಿಂದ ಪ್ರಾರಂಭಿಸಿ, ಎಪಿಡೆಮಿಕ್​, ಪ್ಯಾಂಡಮಿಕ್​, ಔಟ್​ಬರ್ಸ್ಟ್, ಲಾಕ್​ಡೌನ್​, ಸೋಷಿಯಲ್​ ಡಿಸ್ಟನ್ಸ್​ … Continue reading Video: ಕರೊನಾ ಬಗ್ಗೆ ರಮೇಶ್​ ಅರವಿಂದ್​ ಮೊದಲ ವಿಡಿಯೋ ಬಿಡುಗಡೆ