ರಾಂಬುಟನ್ ಹಣ್ಣು ತಿಂದು 15 ನಿಮಿಷ ಉಸಿರಾಡುವುದನ್ನೇ ಮರೆತ ಮಗು!

ಅಲುವಾ(ಕೇರಳ): ಆಟ ಆಡಿಕೊಂಡಿದ್ದ ಮಗು ಆಕಸ್ಮಿಕವಾಗಿ ರಾಂಬುಟನ್ ಹಣ್ಣು ನುಂಗಿ 15 ನಿಮಿಷ ಉಸಿರಾಟವನ್ನೇ ನಿಲ್ಲಿಸಿತ್ತು. ಜುಲೈ 28ರಂದು ಈ ಘಟನೆ ನಡೆದಿದ್ದು, ಕೂಡಲೇ ಮಗುವನ್ನು ಆಲುವಾದ ರಾಜಾಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಲುವಾ ನಿವಾಸಿಗಳೇ ಆದ ದಂಪತಿಯ ಪುತ್ರ ಈ ರೀತಿ ಸಂಕಷ್ಟಕೊಳಗಾದವನು. ಆತ ಆಟ ಆಡ್ತಾ ಆಡ್ತಾ ಕೈಗೆ ಸಿಕ್ಕಿದ ರಾಂಬುಟನ್ ಹಣ್ಣನು ನುಂಗಿದ್ದ. ಕೂಡಲೇ ಅರಿವು ತಪ್ಪಿದ ಆತನನ್ನು ಪಾಲಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಆತನ ಆರೋಗ್ಯ ಸ್ಥಿತಿ ಪರಿಶೀಲಿಸಿದಾಗ ಹಣ್ಣು ಶ್ವಾಸನಾಳದಲ್ಲಿ ಸಿಲುಕಿರುವುದು … Continue reading ರಾಂಬುಟನ್ ಹಣ್ಣು ತಿಂದು 15 ನಿಮಿಷ ಉಸಿರಾಡುವುದನ್ನೇ ಮರೆತ ಮಗು!