ಮರುಪ್ರಸಾರವಾಗಿದ್ದ ರಾಮಾಯಣ ಸೃಷ್ಟಿಸಿತು ವಿಶ್ವದಾಖಲೆ

ಲಾಕ್​ಡೌನ್​ ಹಿನ್ನೆಲೆಯಲ್ಲಿ ದೂರದರ್ಶನ ವಾಹಿನಿಯಲ್ಲಿ ಹಳೇ ಧಾರಾವಾಹಿಗಳ ಮರುಪ್ರಸಾರ ಕಾರ್ಯ ಶುರುವಾಗಿತ್ತು. ಮೊಟ್ಟ ಮೊದಲಿಗೆ 1987ರಲ್ಲಿ ಪ್ರಸಾರವಾಗಿದ್ದ ರಾಮಾಯಣವನ್ನು ಮರು ಪ್ರಸಾರ ಮಾಡಲಾಗಿತ್ತು. ಆರಂಭದಿಂದಲೂ ಜನಮೆಚ್ಚುಗೆ ಪಡೆದಿದ್ದ ಸೀರಿಯಲ್​ ಇದೀಗ ವಿಶ್ವದಾಖಲೆ ಮಾಡಿದೆ ಎಂದರೆ ನೀವು ನಂಬಲೇ ಬೇಕು! ಹೌದು, ಸ್ವತಃ ಈ ದಾಖಲೆಯ ಬಗ್ಗೆ ದೂರದರ್ಶನ ನ್ಯಾಶನಲ್​ ತನ್ನ ಅಧಿಕೃತ ಟ್ವಿಟರ್​ ಪುಟದಲ್ಲಿ ಬರೆದುಕೊಂಡಿದೆ. ‘ದೂರದರ್ಶನದಲ್ಲಿ ಮರುಪ್ರಸಾರಗೊಂಡಿದ್ದ ರಾಮಾಯಣ, ವೀಕ್ಷಕರ ಸಂಖ್ಯೆಯ ಅಂಕಿ ಅಂಶದಲ್ಲಿ ಈ ಹಿಂದಿನ ಎಲ್ಲ ದಾಖಲೆಯನ್ನು ಮುರಿದಿದೆ. ವಿಶ್ವದಲ್ಲೇ ಅತೀ ಹೆಚ್ಚು … Continue reading ಮರುಪ್ರಸಾರವಾಗಿದ್ದ ರಾಮಾಯಣ ಸೃಷ್ಟಿಸಿತು ವಿಶ್ವದಾಖಲೆ