ರಾಮಮಂದಿರದ ಭವಿಷ್ಯದ ಸುರಕ್ಷತೆಗೆ ಹೀಗೊಂದು ಪ್ಲ್ಯಾನ್‌

ನವದೆಹಲಿ: ಈಗಾಗಲೇ ಶತಮಾನಗಳಷ್ಟು ಕಾನೂನು ಹೋರಾಟ ನಡೆಸಿ ಬಗೆಹರಿದಿರುವ ಅಯೋಧ್ಯೆಯ ರಾಮಮಂದಿರ ವಿವಾದ ಭವಿಷ್ಯದಲ್ಲಿ ಎಂದಿಗೂ ಕಾಡದಿರಲಿ, ರಾಮಮಂದಿರವು ಎಂದಿಗೂ ಬಿಕ್ಕಟ್ಟಾಗಿ ಪರಿಣಮಿಸದಿರಲಿ ಎನ್ನುವ ಕಾರಣಕ್ಕೆ ಇದೀಗ ಯೋಜನೆಯೊಂದನ್ನು ರೂಪಿಸಲಾಗಿದೆ. ಇದರ ಅನ್ವಯ ರಾಮ ಮಂದಿರದ ಜಾಗದಿಂದ ಸುಮಾರು ಎರಡು ಸಾವಿರ ಅಡಿ ಆಳದಲ್ಲಿ ಬೃಹತ್‌ ತಾಮ್ರ ಫ‌ಲಕವೊಂದರ ಮೇಲೆ ರಾಮಜನ್ಮ ಭೂಮಿ ವಿವಾದದ ಇತಿಹಾಸ ಇವೆಲ್ಲದರ ಮಾಹಿತಿಯನ್ನು ಕೆತ್ತಿಸಿ, ಅದನ್ನು ಹುದುಗಿಡಲು ನಿರ್ಧರಿಸಲಾಗಿದೆ. ಈ ಕುರಿತು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರಾದ ಕಮಲೇಶ್ವರ್‌ ಚೌಪಾಲ್‌ … Continue reading ರಾಮಮಂದಿರದ ಭವಿಷ್ಯದ ಸುರಕ್ಷತೆಗೆ ಹೀಗೊಂದು ಪ್ಲ್ಯಾನ್‌