ಮೋದಿ ಕೇಶದ ಹಿಂದೆ ರಾಮ ಮಂದಿರ ದೀಕ್ಷೆ

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಬಿಟ್ಟಿರುವ ಕೇಶರಾಶಿ ಹಿಂದೆ ರಾಮಮಂದಿರ ನಿರ್ಮಾಣದ ದೀಕ್ಷೆ ಇರಬಹುದು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು. ಕೃಷ್ಣ ಮಠದಲ್ಲಿ ಭಾನುವಾರ ಮಾತನಾಡಿ, ನಮ್ಮಲ್ಲಿ ದೇವಾಲಯ ಕಾರ್ಯದಲ್ಲಿ ಪಾಲ್ಗೊಂಡಾಗ ದೀಕ್ಷಾಬದ್ಧ ರಾಗುತ್ತಾರೆ. ಇದೀಗ ನಾವು ಗಮನಿಸಿದಂತೆ ಮೋದಿ ಅವರು ಇತ್ತೀಚೆಗೆ ರಾಮಮಂದಿರ ಶಿಲಾನ್ಯಾಸ ಮಾಡಿದ್ದಾರೆ. ನೈತಿಕ ಹಿನ್ನೆಲೆಯಲ್ಲಿ ಅವರು ದೇವಾಲಯ ನಿರ್ವಣದ ಸಂಪೂರ್ಣ ಜವಾಬ್ದಾರಿ ಹೊತ್ತಂತೆ. ಈ ವೇಳೆ ಕೇಶ ತೆಗೆಯುವುದಿಲ್ಲ. ಪ್ರಾಯಶಃ ಅವರು ಅನುಷ್ಠಾನ ಮಾಡಿರಬೇಕು … Continue reading ಮೋದಿ ಕೇಶದ ಹಿಂದೆ ರಾಮ ಮಂದಿರ ದೀಕ್ಷೆ