ಪವನ್ ಕಲ್ಯಾಣ್​ಗೆ ಟಕ್ಕರ್​ ಕೊಡಲು ರಾಮ್​ಗೋಪಾಲ್​ವರ್ಮಾ ದಿಢೀರ್ ರಾಜಕೀಯ ಪ್ರವೇಶ!

ಹೈದರಾಬಾದ್​: ಶಿವಾ ಸಿನಿಮಾ ಮಾಡಿ ಟಾಲಿವುಡ್ ನ ಟಾಪ್ ಡೈರೆಕ್ಟರ್ ಎಂದೇ ಖ್ಯಾತಿ ಗಳಿಸಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಗ್ಗೆ ಸಿನಿಮಾ ಪ್ರೇಕ್ಷಕರಿಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಆದರೆ ಒಮ್ಮೆ ಸಿನಿಮಾಗಳತ್ತ ಗಮನ ಹರಿಸಿದ ಅವರು ನಂತರ ಹಲವು ವಿಷಯಗಳ ಬಗ್ಗೆ ವಿವಾದಾತ್ಮಕ ಕಾಮೆಂಟ್‌ಗಳನ್ನು ಮಾಡಿ ಸಂಚಲನ ಮೂಡಿಸಿದ್ದರು. ಇತ್ತೀಚೆಗೆ ಅವರು ಮತ್ತೊಂದು ಶಾಕಿಂಗ್ ಟ್ವಿಸ್ಟ್ ಕೊಟ್ಟಿದ್ದಾರೆ. ಅದರಲ್ಲೂ ಪವರ್ ಸ್ಟಾರ್ ಪವನ್ ಕಲ್ಯಾಣ್ ಗೆ ಪ್ರಬಲ ಪೈಪೋಟಿ ನೀಡಲು ರಾಜಕೀಯ ಪ್ರವೇಶಿಸುತ್ತಿರುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಮಾಲ್ಡೀವ್ಸ್​ಗೆ … Continue reading ಪವನ್ ಕಲ್ಯಾಣ್​ಗೆ ಟಕ್ಕರ್​ ಕೊಡಲು ರಾಮ್​ಗೋಪಾಲ್​ವರ್ಮಾ ದಿಢೀರ್ ರಾಜಕೀಯ ಪ್ರವೇಶ!