ಕಾಂಡೋಮ್ ಗುಣಮಟ್ಟ ಪರೀಕ್ಷೆಗಿಳಿದ ನಟಿ ರಾಕುಲ್ ಪ್ರೀತ್!

ಮುಂಬೈ:  ರಾಕುಲ್ ಪ್ರೀತ್​ ದಕ್ಷಿಣ ಭಾರತದ ಸಿನಿಮಾಗಳ ಜತೆಗೆ ಬಾಲಿವುಡ್​ನಲ್ಲಿಯೂ ಹೆಸರು ಮಾಡಿದ್ದಾರೆ. ಬಿಗ್​ ಸ್ಟಾರ್​ಗಳ ಜತೆಗೆ ನಟಿಸುವ ಅವಕಾಶವನ್ನು ಒಂದಾದ ನಂತರ ಒಂದು ಗಿಟ್ಟಿಸಿಕೊಳ್ಳುತ್ತಿದ್ದಾರೆ. ನಟನೆಯ ವಿಚಾರದಲ್ಲಿಯೂ ಹೊಸ ಹೊಸ ಪಾತ್ರಗಳ ಮೂಲಕವೇ ರಾಕುಲ್ ಎದುರಾಗುತ್ತಿದ್ದಾರೆ. ಇದೀಗ ಇದೇ ರಾಕುಲ್ ಪ್ರಯೋಗಾತ್ಮಕ ಚಿತ್ರವೊಂದರಲ್ಲಿ ಹಿಂದೆಂದೂ ಮಾಡದ ಪಾತ್ರಕ್ಕೆ ಸಜ್ಜಾಗುತ್ತಿದ್ದಾರೆ. ಅದೇ ಕಾಂಡೋಮ್ ಟೆಸ್ಟರ್ ಆಗಿ! ಇದನ್ನೂ ಓದಿ: ಅಲ್ಲು ಅರ್ಜುನ್​ಗೆ ಪ್ರಶಾಂತ್ ನೀಲ್ ನಿರ್ದೇಶನ? ಹೌದು, ರೊನಿ ಸ್ಕ್ರಿವ್ ವಾಲಾ ನಿರ್ಮಾಣ ಮಾಡುತ್ತಿರುವ ಇನ್ನೂ ಶೀರ್ಷಿಕೆ … Continue reading ಕಾಂಡೋಮ್ ಗುಣಮಟ್ಟ ಪರೀಕ್ಷೆಗಿಳಿದ ನಟಿ ರಾಕುಲ್ ಪ್ರೀತ್!