ಮನೆಯಲ್ಲೇ ಕಬಡ್ಡಿ, ಕಬಡ್ಡಿ, ಕಬಡ್ಡಿ … ಲಾಕ್‌ಡೌನ್‌ನಲ್ಲಿ ರಾಕುಲ್ ಪ್ರೀತ್ ಸಿಂಗ್ ಹೊಸ ಪಟ್ಟು

ಲಾಕ್‌ಡೌನ್ ಸಮಯವನ್ನು ಬಾಲಿವುಡ್ ಮಂದಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಕೆಲವರು ಓದುವುದರಲ್ಲಿ ಬ್ಯುಸಿಯಾದರೆ, ಇನ್ನೂ ಕೆಲವರು ಮನೆ ಕ್ಲೀನ್ ಮಾಡುತ್ತಾ, ಮನೆಯವರ ಜತೆಗೆ ಸಮಯ ಕಳೆಯುತ್ತಿದ್ದಾರೆ. ಬಾಲಿವುಡ್‌ನ ಜನಪ್ರಿಯ ನಟಿ ರಾಕುಲ್ ಪ್ರೀತ್ ಸಿಂಗ್ ಸಹ ಇದಕ್ಕೆ ಹೊರತಲ್ಲ. ಅವರು ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿ ವಿವಿಧ ಆಟ ಆಡುತ್ತಾ ಕಳೆಯುತ್ತಿದ್ದಾರೆ. ಇದನ್ನೂ ಓದಿ: ಯಶ್ ಜತೆ ತಮನ್ನಾ ನಟಿಸಲ್ಲ; ಹರಿದಾಡಿದ ವದಂತಿಗೆ ತೆರೆ ಎಳೆದ ನಿರ್ದೇಶಕ ನರ್ತನ್… ಹೌದು, ಸದ್ಯ ಸಾಕಷ್ಟು ಬಿಡುವಿದ್ದರೂ ರಾಕುಲ್ ಬಹಳ ಬ್ಯುಸಿಯಾಗಿದ್ದಾರೆ. … Continue reading ಮನೆಯಲ್ಲೇ ಕಬಡ್ಡಿ, ಕಬಡ್ಡಿ, ಕಬಡ್ಡಿ … ಲಾಕ್‌ಡೌನ್‌ನಲ್ಲಿ ರಾಕುಲ್ ಪ್ರೀತ್ ಸಿಂಗ್ ಹೊಸ ಪಟ್ಟು