ರಹಸ್ಯವಾಗಿ ನಡೆದು ಹೋಯಿತಾ ರಾಖಿ ಸಾವಂತ್​ ಮದುವೆ?!

ನವದೆಹಲಿ: ಮನೊರಂಜನಾ ಲೋಕದ ಡ್ರಾಮಾ ಕ್ವೀನ್ ಎಂದೇ ಖ್ಯಾತರಾಗಿರುವ ರಾಖಿ ಸಾವಂತ್ ಬಗ್ಗೆ ಇತ್ತೀಗೆ ಸಾಕಷ್ಟು ಸುದ್ದಿಗಳು ಕೇಳಿ ಬರುತ್ತಿವೆ. ರಾಖಿ ತನ್ನ ಬಾಯ್‌ಫ್ರೆಂಡ್ ಆದಿಲ್ ದುರ್ರಾನಿ ಜೊತೆ ಬಗ್ಗೆ ಹೇಳಿಕೊಂಡಾಗಿನಿಂದ ಆಗಾಗ್ಗೆ ಆದಿಲ್ ಜೊತೆ ಕಾಣಿಸಿಕೊಳ್ಳುತ್ತಾರೆ. ಇದೀಗ ಇವರಿಬ್ಬರ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯಾಗಿದೆ. ಈ ನಡುವೆ ರಾಖಿ ಮತ್ತೊಮ್ಮೆ ಮದುವೆಯಾಗಿದ್ದು, ಈ ಬಾರಿ ಆದಿಲ್ ಅವರನ್ನು ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾರೆ. ಅವರಿಬ್ಬರ ಚಿತ್ರಗಳು ವೈರಲ್ ಆಗುತ್ತಿದ್ದು, ಒಂದು ಚಿತ್ರದಲ್ಲಿ ಅವರು ನ್ಯಾಯಾಲಯದ ಎದುರು ಮದುವೆ … Continue reading ರಹಸ್ಯವಾಗಿ ನಡೆದು ಹೋಯಿತಾ ರಾಖಿ ಸಾವಂತ್​ ಮದುವೆ?!