ಮಕ್ಕಳಾಗುವುದಕ್ಕೆ ಮೊದಲು ಗಂಡನ ಹೆಸರು ಹೇಳ್ತೀನಿ: ರಾಖಿ ಸಾವಂತ್​

ಮುಂಬೈ:ಮಕ್ಕಳಾಗುವುದಕ್ಕಿಂತ ಮೊದಲೇ ಗಂಡನ ಹೆಸರು ಹೇಳುತ್ತೀನಿ ಎಂದು ಬಾಲಿವುಡ್​ ನಟಿ ರಾಖಿ ಸಾವಂತ್​ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕನ್ನಡದ ಸಾಧಕನ ಬಯೋಪಿಕ್, ‘ದಿ ಬ್ರಿಡ್ಜ್ ಮ್ಯಾನ್’ ಸದ್ಯ ನಡೆಯುತ್ತಿರುವ ‘ಬಿಗ್​ ಬಾಸ್​’ನಲ್ಲಿ ಭಾಗವಹಿಸುತ್ತಿರುವ ರಾಖಿ, ಇತರೆ ಸದಸ್ಯರ ಜೊತೆಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ‘ನಾನು ಕಳೆದ ವರ್ಷವೇ ಮದುವೆಯಾದೆ. ಆದರೆ, ಕಾರಣಾಂತರಗಳಿಂದ ನನ್ನ ಗಂಡ ಮಾಧ್ಯಮಗಳ ಮುಂದೆ ಬಂದಿಲ್ಲ. ಆತ ಹೇಗಿದ್ದಾರೆ ಎಂದು ನಾನು ಸಹ ಫೋಟೋಗಳನ್ನು ಶೇರ್​ ಮಾಡಿಲ್ಲ. ಅದೇ ಕಾರಣಕ್ಕೆ ನಾನು ಮದುವೆಯಾಗಿಲ್ಲ ಮತ್ತು … Continue reading ಮಕ್ಕಳಾಗುವುದಕ್ಕೆ ಮೊದಲು ಗಂಡನ ಹೆಸರು ಹೇಳ್ತೀನಿ: ರಾಖಿ ಸಾವಂತ್​