ನನಗೆ ಇದೊಂದೇ ಪಾತ್ರದಲ್ಲಿ ನಟಿಸಲು ಅವಕಾಶ ಸಿಗುತ್ತೆ, ದಯವಿಟ್ಟು ಒಂದೊಳ್ಳೆ ಅವಕಾಶ ಕೊಡಿ ಎಂದ ರಾಖಿ ಸಾವಂತ್​!

ಮುಂಬೈ: ಸಿನಿಮಾ ಲೋಕದಲ್ಲಿ ಅತಿ ಹೆಚ್ಚು ಸುದ್ದಿಯಲ್ಲಿರುವವರ ಪೈಕಿ ಮೊದಲ ಸ್ಥಾನ ರಾಖಿ ಸಾವಂತ್​ಗೆ ಸಲ್ಲುತ್ತದೆ ಎಂದರೆ ತಪ್ಪಾಗಲಾರದು. ಸದಾ ಒಂದಲ್ಲ ಒಂದು ಸುದ್ದಿಯಲ್ಲಿರುವ ರಾಖಿ ಈ ಬಾರಿ ಒಳ್ಳೆಯ ವಿಷಯಕ್ಕೆ ಸುದ್ದಿಯಾಗಿದ್ದಾರೆ. ಡ್ಯಾನ್ಸರ್​ ಕೂಡ ಆಗಿರುವ ರಾಖಿಗೆ ನನಗೆ ಯಾವಾಗಲೂ ಇದೊಂದೇ ಪಾತ್ರದಲ್ಲಿ ನಟಿಸಲು ಅವಕಾಶ ಕೊಡುತ್ತಾರೆ. ಏಕೆ ಹೀಗೆ ಎಂಬುದು ಗೊತ್ತಿಲ್ಲ. ನನಗೆ ಉತ್ತಮ ನಟನೆ ಬರುತ್ತೆ, ಒಂದೊಳ್ಳೆ ಅವಕಾಶ ಕೊಡಿ ಎಂದು ಹಲವು ಬಾರಿ ಕೇಳಿಕೊಂಡರೂ ಯಾರೂ ಕೊಡುವುದೇ ಇಲ್ಲ ಎಂದು ರಾಖಿ … Continue reading ನನಗೆ ಇದೊಂದೇ ಪಾತ್ರದಲ್ಲಿ ನಟಿಸಲು ಅವಕಾಶ ಸಿಗುತ್ತೆ, ದಯವಿಟ್ಟು ಒಂದೊಳ್ಳೆ ಅವಕಾಶ ಕೊಡಿ ಎಂದ ರಾಖಿ ಸಾವಂತ್​!