ಗಂಡ ಅರೆಸ್ಟ್​ ಆಗುತ್ತಿದ್ದಂತೆ ಕುಸಿದು ಬಿದ್ದ ರಾಖಿ ಸಾವಂತ್​!

ಮುಂಬೈ: ಬಾಲಿವುಡ್​ ನಟಿ ರಾಖಿ ಸಾವಂತ್​ ತನ್ನ ಗಂಡನಿಗೆ ಅಕ್ರಮ ಸಂಬಂಧ ಇದೆ ಎಂದು ದೂರಿದ್ದು, ಆತನ ವಿರುದ್ಧ ಪೊಲೀಸ್​ ಕಂಪ್ಲೇಂಟ್​ ಕೊಟ್ಟಿದ್ದು ಎಲ್ಲವೂ ಸುದ್ದಿಯಾಗಿದೆ. ಅತ್ತ ಗಂಡ ಆದಿಲ್​ ದುರ್ರಾನಿ ಅರೆಸ್ಟ್​ ಆಗುತ್ತಿದ್ದಂತೆಯೇ, ಇತ್ತ ರಾಖಿ ಮಾಧ್ಯಮದವರ ಎದುರು ಕುಸಿದು ಬಿದ್ದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮಾ.23 ರಿಂದ 30ರ ತನಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕಳೆದ ವಾರ ಗಂಡನ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಹೊರಿಸಿದ ಮೇಲೆ ರಾಖಿ ತನ್ನ ಗಂಡನ ವಿರುದ್ಧ ಪೊಲೀಸ್​ ಸ್ಟೇಶನ್​ ಮೆಟ್ಟಿಲು ಏರಿದ್ದರು. … Continue reading ಗಂಡ ಅರೆಸ್ಟ್​ ಆಗುತ್ತಿದ್ದಂತೆ ಕುಸಿದು ಬಿದ್ದ ರಾಖಿ ಸಾವಂತ್​!