ಮಸ್ತಾನಿಯಾದ ರಾಖಿ ಸಾವಂತ್​ … ಏನಿದು ಹೊಸ ಡ್ರಾಮಾ?

ಮುಂಬೈ: ರಾಖಿ ಸಾವಂತ್​ಗೆ ಬಾಲಿವುಡ್​ನಲ್ಲಿ ‘ಡ್ರಾಮಾ ಕ್ವೀನ್​’ ಅಂತ ಕರೆಯುವುದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ರಾಖಿಗೆ ಇಂಥದ್ದೊಂದು ಹೆಸರು ಬರಲು ಕಾರಣ, ಆಕೆಯ ಪ್ರಚಾರಪ್ರಿಯತೆ. ಕ್ಯಾಮೆರಾ ಕಂಡರೆ ಏನಾದರೊಂದು ಡ್ರಾಮಾ ಮಾಡಿ ಪ್ರಚಾರ ಗಿಟ್ಟಿಸುವುದು ರಾಖಿಯ ಹಳೆಯ ಚಾಳಿ. ಈಗ ಅವರು ಮತ್ತೊಮ್ಮೆ ಅಂಥದ್ದೇ ಒಂದು ಡ್ರಾಮಾ ಮಾಡಿದ್ದಾರೆ. ಇದನ್ನೂ ಓದಿ: ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಪ್ರಸಿದ್ಧ ನಿರ್ದೇಶಕ ಎಂ.ಎಸ್. ಸತ್ಯು ಚೇತರಿಕೆ ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನದ ‘ಬಾಜಿರಾವ್ ಮಸ್ತಾನಿ’ ಚಿತ್ರದ ಅತ್ಯಂತ ಜನಪ್ರಿಯ ಹಾಡು ‘ದೀವಾನಿ … Continue reading ಮಸ್ತಾನಿಯಾದ ರಾಖಿ ಸಾವಂತ್​ … ಏನಿದು ಹೊಸ ಡ್ರಾಮಾ?