ನಾಯಕಿಯಾಗುವಷ್ಟು ಪ್ರತಿಭೆ ತನಗಿಲ್ಲ ಎಂದು ರಾಖಿ ಹೇಳಿದ್ದೇಕೆ?

ಮುಂಬೈ: ಬಾಲಿವುಡ್​ ನಟಿ ರಾಖಿ ಸಾವಂತ್​ ಯಾವಾಗಲೂ ತಮ್ಮ ನೇರ ಮಾತುಗಳಿಂದ ಸದಾ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ತಮ್ಮ ಬಗ್ಗೆಯೇ ಮಾತನಾಡಿಕೊಂಡಿದ್ದು, ನಾಯಕಿಯಾಗುವಷ್ಟು ಪ್ರತಿಭೆ ತನಗಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಇಷ್ಟಕ್ಕೂ ರಾಖಿ ಹಾಗೆ ಹೇಳಿದ್ದು ಯಾಕೆ? ಅದಕ್ಕೆ ಇಲ್ಲಿದೆ ಉತ್ತರ. ಇದನ್ನೂ ಓದಿ: ಟೆಲಿವಿಷನ್ ಸಂಘದವರಿಗೆ ಮೂರು ದಿನಗಳ ಕಾಲ ಉಚಿತ ಲಸಿಕೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಎಲ್ಲರಿಗೂ ಲೀಡ್​ ಪಾತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಕೆಲವರು ನಾಯಕಿಯರಾದರೆ, ಇನ್ನೂ ಕೆಲವರು ಪೋಷಕ ಪಾತ್ರಗಳಿಗೆ ಅಥವಾ ಐಟಂ … Continue reading ನಾಯಕಿಯಾಗುವಷ್ಟು ಪ್ರತಿಭೆ ತನಗಿಲ್ಲ ಎಂದು ರಾಖಿ ಹೇಳಿದ್ದೇಕೆ?