ಬಿಎಸ್​ಎಫ್​ ಡಿಜಿ ಆಗಿ ಸಿಬಿಐ ಮಾಜಿ ನಿರ್ದೇಶಕ ರಾಕೇಶ್​ ಆಸ್ತಾನಾ ನೇಮಕ

ನವದೆಹಲಿ: ಸಿಬಿಐನ ವಿಶೇಷ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಗುಜರಾತ್​ ಕೇಡರ್​​ನ ಐಪಿಎಸ್​ ಅಧಿಕಾರಿ ರಾಕೇಶ್​ ಆಸ್ತಾನಾ ಅವರನ್ನು ಗಡಿ ಭದ್ರತಾ ಪಡೆ (ಬಿಎಸ್​ಎಫ್​)ಯ ಡಿಜಿ (ಮಹಾ ನಿರ್ದೇಶಕ) ಆಗಿ ನೇಮಕ ಮಾಡಲಾಗಿದೆ. ಆಸ್ತಾನಾ ಅವರು ಪ್ರಸ್ತುತ ದೆಹಲಿಯ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್) ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಕೇಶ್​ ಆಸ್ತಾನಾ ಅವರು 1984ನೇ ಬ್ಯಾಚ್​​ನ ಐಪಿಎಸ್​ ಅಧಿಕಾರಿ. ಮಾದಕ ವಸ್ತು ನಿಯಂತ್ರಣಾ ದಳದ ಹೆಚ್ಚುವರಿ ಉಸ್ತುವಾರಿಯನ್ನು ಇವರ ಹೆಗಲಿಗೆ ಹೊರಿಸಲಾಗಿತ್ತು. ಇನ್ನು 2002ರಲ್ಲಿ ಗೋದ್ರಾದಲ್ಲಿ ನಡೆದ … Continue reading ಬಿಎಸ್​ಎಫ್​ ಡಿಜಿ ಆಗಿ ಸಿಬಿಐ ಮಾಜಿ ನಿರ್ದೇಶಕ ರಾಕೇಶ್​ ಆಸ್ತಾನಾ ನೇಮಕ