ಲೀಕ್​ ಆಯ್ತು ರಜನಿಕಾಂತ್ ಅಭಿನಯದ ‘ಅಣ್ಣಾತ್ತೆ’ ಕಥೆ …

ರಜನಿಕಾಂತ್​ ಯಾವತ್ತೂ ತಮ್ಮ ಚಿತ್ರಗಳ ಕಥೆಗಳನ್ನು ಬಿಟ್ಟುಕೊಡುವುದಿಲ್ಲ. ಅವರೆಂದೂ ತಮ್ಮ ಹೊಸ ಚಿತ್ರದ ಕಥೆ ಮತ್ತು ಪಾತ್ರದ ಬಗ್ಗೆ ಹೆಚ್ಚು ಹೇಳುವುದಕ್ಕೆ ಹೋಗುವುದಿಲ್ಲ. ಏನಿದ್ದರೂ ಚಿತ್ರಮಂದಿರಗಳಿಗೆ ಬಂದು ಚಿತ್ರ ನೋಡಿ ಎಂದು ಅಭಿಮಾನಿಗಳಿಗೆ ಮತ್ತು ಮಾಧ್ಯಮದವರಿಗೆ ಹೇಳುತ್ತಾರೆ. ಇದನ್ನೂ ಓದಿ: ನಿಮಗೆ ನಮ್ಮ ಸ್ಥಿತಿ ಯಾವತ್ತೂ ಬಾರದಿರಲಿ … ಟ್ರೋಲಿಗರ ಬಾಯಿ ಮುಚ್ಚಿಸಿದ ಅಭಿಷೇಕ್​ ಹೀಗಿರುವಾಗಲೇ, ರಜನಿಕಾಂತ್​ ಅಭಿನಯದ ಮತ್ತು ಶಿವ ನಿರ್ದೇಶನದ ‘ಅಣ್ಣಾತ್ತೆ’ ಎಂಬ ಹೊಸ ಚಿತ್ರದ ಕಥೆ ಲೀಕ್​ ಆಗಿಬಿಟ್ಟಿದೆ ಎಂದು ಹೇಳಲಾಗುತ್ತಿದೆ. ಇದೇ … Continue reading ಲೀಕ್​ ಆಯ್ತು ರಜನಿಕಾಂತ್ ಅಭಿನಯದ ‘ಅಣ್ಣಾತ್ತೆ’ ಕಥೆ …