ಜಯದ ಸನಿಹ ಕರ್ನಾಟಕ

|ಅವಿನಾಶ್ ಜೈನಹಳ್ಳಿ ಮೈಸೂರು‘: ಆರಂಭಿಕ ಎರಡೂ ಪಂದ್ಯಗಳಲ್ಲೂ ಇನಿಂಗ್ಸ್ ಮುನ್ನಡೆಗಷ್ಟೇ ತೃಪ್ತಿಪಟ್ಟುಕೊಂಡಿದ್ದ ಕರ್ನಾಟಕ ತಂಡ 85ನೇ ಆವೃತ್ತಿ ರಣಜಿ ಟ್ರೋಫಿಯ ಕ್ರಿಕೆಟ್ ಟೂರ್ನಿಯಲ್ಲಿ ಚೊಚ್ಚಲ ಗೆಲುವಿನ ಸನಿಹದಲ್ಲಿದೆ. ಆರಂಭಿಕ ಎರಡು ದಿನವೂ ಪ್ರವಾಸಿ ಮಹಾರಾಷ್ಟ್ರ ತಂಡದ ಎದುರು ಪಾರಮ್ಯ ಸಾಧಿಸಿದ್ದ ಕರ್ನಾಟಕ ಮೂರನೇ ದಿನ ಕೊಂಚ ಪ್ರತಿರೋಧ ಎದುರಿಸಿತು. ಮಹಾರಾಷ್ಟ್ರ ತಂಡದ ಬ್ಯಾಟ್ಸ್​ಮನ್​ಗಳ ತಾಳ್ಮೆಯುತ ಪ್ರತಿಹೋರಾಟದ ನಡುವೆಯೂ ಶ್ರೇಯಸ್ ಗೋಪಾಲ್ (64ಕ್ಕೆ 4) ಹಾಗೂ ವಿನಯ್ ಕುಮಾರ್ (41ಕ್ಕೆ 3) ಕಡಿವಾಣ ಹಾಕಿದರು. ಇದರಿಂದ 184 ರನ್ … Continue reading ಜಯದ ಸನಿಹ ಕರ್ನಾಟಕ