ರಾಜೀವ್ ಗಾಂಧಿ ಖೇಲ್​​​ರತ್ನ ಮರುನಾಮಕರಣ: ಒಂದೇ ಏಟಿಗೆ ಮೂರು ಹಕ್ಕಿ ಹೊಡೆದ ಪ್ರಧಾನಿ ಮೋದಿ..!

ಅತ್ಯುನ್ನತ ಕ್ರೀಡಾ ಪ್ರಶಸ್ತಿ ಅಂತಾ ಇದ್ದಿದ್ದು ರಾಜೀವ್ ಗಾಂಧಿ ಖೇಲ್​ರತ್ನ ಪುರಸ್ಕಾರ. ಆದ್ರೆ, ಇದೀಗ ಈ ಹೆಸರು ಬದಲಾಗಿದೆ. ಇನ್ಮುಂದೆ ಈ ಪ್ರಶಸ್ತಿ ಮೇಜರ್ ಧ್ಯಾನ್​ ಚಂದ್ ಖೇಲ್​ರತ್ನ ಪ್ರಶಸ್ತಿ ಅಂತಾ ಮರುನಾಮಕರಣವಾಗಿದೆ. ಅಷ್ಟಕ್ಕೂ ಮೋದಿ ಈ ಮೇಜರ್ ಆಟ ಆಡೋಕೆ ಕಾರಣ ಇದೆ. ನಮೋ ಗೋಲ್​ ಹಿಂದೆ ಆ ಧ್ಯಾನ ಇದೆ.! ಈಗ ಮೇಜರ್ ಧ್ಯಾನ್​ಚಂದ್ ಖೇಲ್​ರತ್ನ ಪ್ರಶಸ್ತಿ ! ಯಾವಾಗ ಭಾರತೀಯ ಕ್ರೀಡಾಪಟುಗಳ ತಂಡ ಟೋಕಿಯೋ ಒಲಿಂಪಿಕ್ಸ್​ಗೆ ಉತ್ಸಾಹದಿಂದ ತೆರಳಿತೋ, ಎಲ್ಲರಿಗೂ ಪದಕ ಗೆಲ್ಲೋ … Continue reading ರಾಜೀವ್ ಗಾಂಧಿ ಖೇಲ್​​​ರತ್ನ ಮರುನಾಮಕರಣ: ಒಂದೇ ಏಟಿಗೆ ಮೂರು ಹಕ್ಕಿ ಹೊಡೆದ ಪ್ರಧಾನಿ ಮೋದಿ..!