ರಜನಿ- ಕಮಲ್ ಸಿನಿಮಾ ನಿಂತಿಲ್ಲ!; ವದಂತಿಗಳಿಗೆ ತೆರೆ ಎಳೆದ ನಿರ್ದೇಶಕ

ರಜನಿಕಾಂತ್ ನಾಯಕನಾಗಿ ನಟಿಸಲಿರುವ 169ನೇ ಚಿತ್ರವನ್ನು ಕಮಲ್ ಹಾಸನ್ ನಿರ್ಮಾಣ ಮಾಡಲಿದ್ದಾರೆ ಎಂಬ ಸುದ್ದಿ ಈ ವರ್ಷದ ಆರಂಭದಿಂದ ಓಡಾಡುತ್ತಿತ್ತು. ಆದರೆ, ಇತ್ತಿಚಿನ ಕೆಲ ದಿನಗಳಿಂದ ಆ ಸಿನಿಮಾ ನಿಂತೇ ಹೋಯಿತು ಎಂದೇ ಹೇಳಲಾಗಿತ್ತು. ರಜನಿಕಾಂತ್, ರಾಜಕೀಯದ ಕಡೆಗೆ ಹೊರಳುತ್ತಿದ್ದಂತೆ, ಕಮಲ್ ಹಾಸನ್ ನಿರ್ಮಾಣದ ಸಿನಿಮಾದಲ್ಲಿ ರಜನಿ ನಟಿಸುವುದು ಅನುಮಾನ ಎಂಬಂಥ ಸುದ್ದಿಗಳು ಹರಿದಾಡ ತೊಡಗಿದವು. ಇದೀಗ ಇದಕ್ಕೆ ಪ್ರತಿಯಾಗಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಇನ್ನೇನು ಆ ಸಿನಿಮಾ ಶೀಘ್ರದಲ್ಲಿ ಘೋಷಣೆಯಾಗಲಿದೆಯಂತೆ. ಇದನ್ನೂ ಓದಿ: ಕಿಚ್ಚ … Continue reading ರಜನಿ- ಕಮಲ್ ಸಿನಿಮಾ ನಿಂತಿಲ್ಲ!; ವದಂತಿಗಳಿಗೆ ತೆರೆ ಎಳೆದ ನಿರ್ದೇಶಕ