ರಜನಿಕಾಂತ್​ ಬಯೋಪಿಕ್​ನಲ್ಲಿ ಇವರೇ ಹೀರೋ!: ಕಾಲಿವುಡ್​ನಲ್ಲೊಂದು ಹೊಸ ಸಾಹಸ

ಚೆನ್ನೈ: ಭಾರತೀಯ ಸಿನಿಮಾದಲ್ಲಿ ಬಯೋಪಿಕ್​ಗಳು ಸಾಕಷ್ಟು ಸದ್ದು ಮಾಡುತ್ತಿವೆ. ಒಂದೊಂದು ಕ್ಷೇತ್ರದಲ್ಲಿ ತಮ್ಮದೇ ರೀತಿಯಲ್ಲಿ ಸಾಧನೆ ಮಾಡಿದ ಸಾಧಕರು, ಸಿನಿಮಾ ರೂಪದಲ್ಲಿ ತಮ್ಮ ಕಥೆಯನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟಿದ್ದಾರೆ. ಈಗಾಗಲೇ ಅಂಥ ಹಲವು ಬಯೋಪಿಕ್​ಗಳು ಈಗಾಗಲೇ ನಿರ್ಮಾಣ ಹಂತದಲ್ಲಿವೆ. ಈಗ ಹೊಸದಾಗಿ ಆ ಪಟ್ಟಿಗೆ ರಜನಿಕಾಂತ್​ ಸಹ ಸೇರ್ಪಡೆಗೊಳ್ಳಲಿದ್ದಾರೆ! ಇದನ್ನೂ ಓದಿ: ಬರ್ತ್​ಡೇ ದಿನವೇ ಬದ್ಧ ವೈರಿಗಳ ಜತೆ ಮಾಂಸದೂಟ ಸವಿದ ಕಮಲ್​ ಹಾಸನ್​!! ನಿಜಕ್ಕೂ ಇದು ಅಚ್ಚರಿಯ ವಿಚಾರವೇ. ಕಾಲಿವುಡ್​ ಅಂಗಳದಲ್ಲಿ ರಜನಿ ಬಯೋಪಿಕ್​ ನಿರ್ಮಾಣದ … Continue reading ರಜನಿಕಾಂತ್​ ಬಯೋಪಿಕ್​ನಲ್ಲಿ ಇವರೇ ಹೀರೋ!: ಕಾಲಿವುಡ್​ನಲ್ಲೊಂದು ಹೊಸ ಸಾಹಸ