ರಜನಿಕಾಂತ್​ ಅಭಿನಯದ ಹೊಸ ಚಿತ್ರಕ್ಕೆ ‘ಜೈ ಭೀಮ್​’ ನಿರ್ದೇಶಕರ ಆಕ್ಷನ್​-ಕಟ್​

ಚೆನ್ನೈ: ‘ಜೈಲರ್​’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಕಾಲಿವುಡ್​ನ ಸೂಪರ್​ ಸ್ಟಾರ್​ ರಜನಿಕಾಂತ್​, ಆ ಚಿತ್ರ ಮುಗಿಯುವುದಕ್ಕಿಂತ ಮೊದಲೇ ಇನ್ನೊಂದು ಹೊಸ ಚಿತ್ರಕ್ಕೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ. ವಿಶೇಷವೆಂದರೆ, ಈ ಚಿತ್ರವನ್ನು ‘ಜೈ ಭೀಮ್​’ ನಿರ್ದೇಶಿಸಿದ್ದ ಟಿ.ಜೆ. ಜ್ನಾನವೇಲ್​ ನಿರ್ದೇಶನ ಮಾಡುತ್ತಿದ್ದಾರೆ. ಇದನ್ನೂ ಓದಿ: ನವೆಂಬರ್​ನಲ್ಲಿ ಹೃತಿಕ್​ ಮದುವೆಯಂತೆ; ಈ ವಿಷಯ ಅವರಪ್ಪನಿಗೇ ಗೊತ್ತಿಲ್ಲವಂತೆ! ಅಂದಹಾಗೆ, ಈ ಚಿತ್ರವನ್ನು ನಿರ್ಮಿಸುತ್ತಿರುವುದು ಲೈಕಾ ಪ್ರೊಡಕ್ಷನ್ಸ್​ ಸಂಸ್ಥೆಯ ಅಲಿರಾಜ ಸುಭಾಸ್ಕರನ್​. ಈ ಹಿಂದೆ, ರಜನಿಕಾಂತ್​ ಅಭಿನಯದಲ್ಲಿ ‘2.0’ ಮತ್ತು ‘ದರ್ಬಾರ್​’ ಚಿತ್ರಗಳನ್ನು … Continue reading ರಜನಿಕಾಂತ್​ ಅಭಿನಯದ ಹೊಸ ಚಿತ್ರಕ್ಕೆ ‘ಜೈ ಭೀಮ್​’ ನಿರ್ದೇಶಕರ ಆಕ್ಷನ್​-ಕಟ್​