ರಾಘಣ್ಣ ‘ರಾಜತಂತ್ರ’ ಬಿಡುಗಡೆಗೆ ಸಿದ್ಧ; ಸೆನ್ಸಾರ್​ನಿಂದಲೂ ಸಿಕ್ತು ಪ್ರಮಾಣ ಪತ್ರ

ಬೆಂಗಳೂರು: ವಿಶ್ವಂ ಡಿಜಿಟಲ್ ಮೀಡಿಯಾ ಪ್ರೈ. ಲಿ. ಲಾಂಛನದಲ್ಲಿ ಜೆ.ಎಂ. ಪ್ರಹ್ಲಾದ್, ವಿಜಯ್ ಭಾಸ್ಕರ್ ಹರಪನಹಳ್ಳಿ ಹಾಗೂ ಪಿ.ಆರ್. ಶ್ರೀಧರ್ ನಿರ್ಮಿಸಿರುವ ರಾಜತಂತ್ರ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ರಾಘವೇಂದ್ರ ರಾಜಕುಮಾರ್ ಪ್ರಧಾನ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಪತ್ರ ನೀಡಿದೆ. ಇದನ್ನೂ ಓದಿ: ಫುಲ್​ಟೈಟ್​ ಆಗಿ ನಟನಿಂದ ನಡೀತು ಫೈಟ್​! ಹುಟ್ಟುಹಬ್ಬ ಆಚರಣೆಯನ್ನು ಪೋಸ್ಟ್​ ಮಾಡಿ ‘ಸಿಕ್ಕಬಿದ್ದ’ ಜೆ.ಎಂ. ಪ್ರಹ್ಲಾದ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ಬರೆದಿರುವ … Continue reading ರಾಘಣ್ಣ ‘ರಾಜತಂತ್ರ’ ಬಿಡುಗಡೆಗೆ ಸಿದ್ಧ; ಸೆನ್ಸಾರ್​ನಿಂದಲೂ ಸಿಕ್ತು ಪ್ರಮಾಣ ಪತ್ರ