ಆರ್‌ಸಿಬಿ ಪರ ಆಡಲು ಮದುವೆ ಮುಂದೂಡಿದ್ದ ರಜತ್ ಪಾಟಿದಾರ್!

ನವದೆಹಲಿ: ಎಲಿಮಿನೇಟರ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಆರ್‌ಸಿಬಿ ತಂಡದ ಗೆಲುವಿನ ರೂವಾರಿ ಎನಿಸಿದವರು ಮಧ್ಯಪ್ರದೇಶದ 28 ವರ್ಷದ ಬ್ಯಾಟರ್ ರಜತ್ ಪಾಟಿದಾರ್. ಅವರಿಗೆ ಅಚಾನಕ್ ಆಗಿ ಐಪಿಎಲ್‌ನಲ್ಲಿ ಆಡುವ ಅವಕಾಶ ಒಲಿದು ಬಾರದಿದ್ದರೆ ಇಷ್ಟೊತ್ತಿಗೆ ಅವರು ಆರ್‌ಸಿಬಿ ಪರ ಆಡುತ್ತಿರಲಿಲ್ಲ, ಹನಿಮೂನ್‌ನಲ್ಲಿರುತ್ತಿದ್ದರು! ಹೌದು, ಕಳೆದ ಮೇ 9ರಂದು ರಜತ್ ಪಾಟಿದಾರ್ ವಿವಾಹ ನಿಗದಿಯಾಗಿತ್ತು. ಇಂದೋರ್‌ನಲ್ಲಿ ಹೋಟೆಲ್ ಕೂಡ ಬುಕ್ ಮಾಡಲಾಗಿತ್ತು. ಆದರೆ, ಆರ್‌ಸಿಬಿ ತಂಡದ ಆಟಗಾರ ಲವ್ನಿತ್ ಸಿಸೋಡಿಯಾ ಗಾಯಗೊಂಡಾಗ ಪಾಟಿದಾರ್‌ಗೆ ದಿಢೀರನೆ ಐಪಿಎಲ್‌ನಲ್ಲಿ … Continue reading ಆರ್‌ಸಿಬಿ ಪರ ಆಡಲು ಮದುವೆ ಮುಂದೂಡಿದ್ದ ರಜತ್ ಪಾಟಿದಾರ್!