ವೈವಾಹಿಕ ಬದುಕಿನಲ್ಲಿ ಗದ್ದಲಗಳು ಬೇಡವೆಂದು ದೇವರನ್ನೇ ಮದುವೆಯಾದ ರಾಜಸ್ಥಾನಿ ಮಹಿಳೆ!

ರಾಜಸ್ಥಾನ: ಮದುವೆಯ ನಂತರದ ಎದುರಾಗುವಂತಹ ವಿವಾದ, ಸವಾಲುಗಳನ್ನು ಎದುರಿಸಲು ಇಷ್ಟವಿಲ್ಲ ಎಂದು 30 ವರ್ಷದ ಪದವೀಧರೆಯೊಬ್ಬಳು ದೇವರನ್ನೇ ಮದುವೆಯಾಗಿದ್ದಾಳೆ. ಇದೀಗ ಈಕೆಯ ನಡೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಜೈಪುರದ ನರಸಿಂಗಪುರದ ನಿವಾಸಿಯಾಗಿರುವ ಪೂಜಾ, ದೇವರಾದ ವಿಷ್ಣುವಿನೊಂದಿಗೆ ತುಳಸಿ ವಿವಾಹವಾಗಿದ್ದಾಳೆ. ನನಗೆ ಮದುವೆ ಬಂಧನಕ್ಕೆ ಸಿಲುಕಿಕೊಳ್ಳಲು ಇಷ್ಟವಿಲ್ಲ. ಮದುವೆಯ ನಂತರ ಕ್ಷುಲ್ಲಕ ಕಾರಣಕ್ಕೆ ಪತಿ-ಪತ್ನಿಯರ ನಡುವಿನ ಜಗಳವನ್ನು ನೋಡಿದ್ದೇನೆ. ನನ್ನ ಬದುಕಿನಲ್ಲಿ ಇದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ದಂಪತಿಗಳ ನಡುವೆ ನಡೆಯುವ ಅನಗತ್ಯ ಜಗಳಗಳಿಂದ ಸಮಸ್ಯೆ ಎದುರಿಸುತ್ತಿರುವವರು ಮಹಿಳೆಯರೇ. ಹೀಗಾಗಿ … Continue reading ವೈವಾಹಿಕ ಬದುಕಿನಲ್ಲಿ ಗದ್ದಲಗಳು ಬೇಡವೆಂದು ದೇವರನ್ನೇ ಮದುವೆಯಾದ ರಾಜಸ್ಥಾನಿ ಮಹಿಳೆ!