IPL 2024: ಸಂದೀಪ್​-ಯಶಸ್ವಿ ಸಾಹಸ; ಮುಂಬೈ ಎದುರು ರಾಜಸ್ಥಾನ ರಾಯಲ್ಸ್​​ಗೆ ಸುಲಭ ಜಯ, ಪ್ಲೇಆಫ್​ಗೆ ಸನಿಹ

ಜೈಪುರ: ವೇಗಿ ಸಂದೀಪ್​ ಶರ್ಮ (18ಕ್ಕೆ 5) ಬಿಗಿ ಬೌಲಿಂಗ್​ ದಾಳಿ ಮತ್ತು ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್​ (104*ರನ್​, 60 ಎಸೆತ, 9 ಬೌಂಡರಿ, 7 ಸಿಕ್ಸರ್​) ಶತಕದಾಟದ ಬಲದಿಂದ ರಾಜಸ್ಥಾನ ರಾಯಲ್ಸ್​ ತಂಡ ಐಪಿಎಲ್-17ರಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ 9 ವಿಕೆಟ್​ಗಳಿಂದ ಸುಲಭ ಗೆಲುವು ದಾಖಲಿಸಿದೆ. ಟೂರ್ನಿಯಲ್ಲಿ 7ನೇ ಗೆಲುವು ಸಂಪಾದಿಸಿದ ಸಂಜು ಸ್ಯಾಮ್ಸನ್​ ಬಳಗ ಪ್ಲೇಆಫ್​​ ಹಂತಕ್ಕೆ ಬಹುತೇಕ ಸನಿಹ ತಲುಪಿದರೆ, ಹಾರ್ದಿಕ್​ ಪಾಂಡ್ಯ 5ನೇ ಸೋಲಿನೊಂದಿಗೆ ಮತ್ತೆ ಲಯ ತಪ್ಪಿತು. ಸವಾಯಿ … Continue reading IPL 2024: ಸಂದೀಪ್​-ಯಶಸ್ವಿ ಸಾಹಸ; ಮುಂಬೈ ಎದುರು ರಾಜಸ್ಥಾನ ರಾಯಲ್ಸ್​​ಗೆ ಸುಲಭ ಜಯ, ಪ್ಲೇಆಫ್​ಗೆ ಸನಿಹ