ಯಾರಾಗಲಿದ್ದಾರೆ ರಾಜಸ್ಥಾನದ ಮುಂದಿನ ಸಿಎಂ? ಮೌನಕ್ಕೆ ಜಾರಿದ ರಾಜೆ, ಎಲ್ಲರ ಬಾಯಲ್ಲಿ ಒಂದೇ ಉತ್ತರ!

ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣೆಯ ಮತಎಣಿಕೆ ಅಂತಿಮ ಹಂತಕ್ಕೆ ಬಂದಿದ್ದು, ಬಿಜೆಪಿ ಸ್ಪಷ್ಟ ಬಹುಮತವನ್ನು ಗಳಿಸಿ, ಅಧಿಕಾರ ರಚನೆ ಮಾಡುವುದು ಬಹುತೇಕ ಖಚಿತವಾಗಿದೆ. ಸದ್ಯದ ಟ್ರೆಂಡ್​ ಪ್ರಕಾರ ಒಟ್ಟು 199 ಸ್ಥಾನಗಳಲ್ಲಿ 115 ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಅಧಿಕಾರ ಹಿಡಿಯುವತ್ತ ದಾಪುಗಾಲು ಇಟ್ಟಿದೆ. ಇದರ ನಡುವೆ ರಾಜಸ್ಥಾನದ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ. ಬಿಜೆಪಿ ರಾಜಸ್ಥಾನದಲ್ಲಿ ಬಹುದೊಡ್ಡ ಗೆಲುವು ಸಾಧಿಸುವ ಹಂತಕ್ಕೆ ಬಂದಿದ್ದರೂ ರಾಜಸ್ಥಾನ ಬಿಜೆಪಿಯ ಏಕ ಮಾತ್ರ ಬಿಗ್​ ಲೀಡರ್​ ವಸುಂಧರಾ … Continue reading ಯಾರಾಗಲಿದ್ದಾರೆ ರಾಜಸ್ಥಾನದ ಮುಂದಿನ ಸಿಎಂ? ಮೌನಕ್ಕೆ ಜಾರಿದ ರಾಜೆ, ಎಲ್ಲರ ಬಾಯಲ್ಲಿ ಒಂದೇ ಉತ್ತರ!