ವಿಡಿಯೋ: ದಂಪತಿಯೇ ಸೃಷ್ಟಿಸಿದರೊಂದು ಅಪರೂಪದ ಅಭಯಾರಣ್ಯ

ರಾಜಸ್ಥಾನ: ಈಗ ಎಲ್ಲೆಲ್ಲೂ ಸಾವು ನೋವಿನ ಮಾತೇ. ಕರೊನಾ ವೈರಸ್‌ ದಾಳಿ ಇಟ್ಟಾಗಿನಿಂದಲೂ ಎಲ್ಲೆಲ್ಲೂ ಕೆಟ್ಟ ಸುದ್ದಿಗಳೇ ಸುಳಿದಾಡುತ್ತಿವೆ. ಇಂಥದ್ದರಲ್ಲಿ ಒಂದು ಒಳ್ಳೆಯ ಸುದ್ದಿ ರಾಜಸ್ಥಾನದ ಒಂದು ಸಣ್ಣ ಪಟ್ಟಣದಿಂದ ಹೊರಬಂದಿದೆ. ಅದೇನೆಂದರೆ ಇಲ್ಲಿಯ ದಂಪತಿ ತಮ್ಮ ಖಾಸಗಿ ಭೂಮಿಯನ್ನು ಹಚ್ಚ ಹಸಿರಿನ ಕಾಡಿನನ್ನಾಗಿ ಪರಿವರ್ತಿಸಿದ್ದಾರೆ. ಇಲ್ಲೀಗ ಹುಲಿಗಳು, ಜಿಂಕೆಗಳು ಮತ್ತು ಕಾಡುಹಂದಿಗಳಂತಹ ವನ್ಯಜೀವಿಗಳೂ ಇದ್ದು, ಇದೀಗ ಅಭಯಾರಣ್ಯವಾಗಿದೆ. ಇವರ ಅದ್ಭುತ ಕಥೆಯನ್ನು ವರ್ಲ್ಡ್ ಎಕನಾಮಿಕ್ ಫೋರಂ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಅದೀಗ ಭಾರಿ ವೈರಲ್‌ ಆಗಿದೆ. ಈ … Continue reading ವಿಡಿಯೋ: ದಂಪತಿಯೇ ಸೃಷ್ಟಿಸಿದರೊಂದು ಅಪರೂಪದ ಅಭಯಾರಣ್ಯ