ಡಿ.ಕೆ.ರವಿ ಹೆಸರನ್ನು ಚುನಾವಣೆಯಲ್ಲಿ ನಾನು ಬಳಸಲ್ಲ: ಕುಸುಮಾ

ಬೆಂಗಳೂರು: ಆರ್​ ಆರ್​ ನಗರ ಕೇತ್ರದ ಉಪಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಯಾಗಿ ಐಎಎಸ್​ ಅಧಿಕಾರಿ ದಿವಂಗತ ಡಿ.ಕೆ.ರವಿ ಅವರ ಪತ್ನಿ ಕುಸುಮಾ ಕಣಕ್ಕಿಳಿದಿದ್ದಾರೆ. ಡಿ.ಕೆ.ರವಿ ಈಗಿಲ್ಲವಾದರೂ ಅವರ ಅಭಿಮಾನಿಗಳ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ಆದರೂ ಕುಸುಮಾ, ‘ಡಿ.ಕೆ. ರವಿ ಹೆಸರನ್ನು ಚುನಾವಣೆಗೆ ಬಳಸುವುದಿಲ್ಲ’ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಿವಾಸದ ಬಳಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕುಸುಮಾ, ‘ನಾನು ಆರ್ ಆರ್ ನಗರ ಕ್ಷೇತ್ರದ ಹೆಣ್ಣು ಮಗಳು. ಬೇರೆ ಕ್ಷೇತ್ರದಿಂದ ಬಂದಿಲ್ಲ. … Continue reading ಡಿ.ಕೆ.ರವಿ ಹೆಸರನ್ನು ಚುನಾವಣೆಯಲ್ಲಿ ನಾನು ಬಳಸಲ್ಲ: ಕುಸುಮಾ