ಮಹೇಶ್​ ಬಾಬುಗೆ ಸ್ಕ್ರಿಪ್ಟ್ ವಿವರಿಸಲಿದ್ದಾರೆ ರಾಜಮೌಳಿ; ಅಸಲಿ ವರದಿ ಹೇಳುವುದೇನು?

ಆಂಧ್ರಪ್ರದೇಶ: ಟಾಲಿವುಡ್​ನ ಪ್ರಿನ್ಸ್​ ಮಹೇಶ್​ ಬಾಬು ಸದ್ಯ ‘ಗುಂಟೂರು​ ಖಾರಂ’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಸಿನಿಮಾ ಮುಂದಿನ ವರ್ಷದಲ್ಲಿ ತೆರೆ ಕಾಣಲು ಸಜ್ಜಾಗುತ್ತಿದೆ. ಇದನ್ನೂ ಓದಿ: ಕಳೆಂಜ ಮನೆ ನಿರ್ಮಾಣ ವಿಚಾರ ಸ್ಥಳದಲ್ಲಿ ಬಿಗುವಿನ ವಾತಾವರಣ ಈ ಮಧ್ಯೆ ಭಾರತೀಯ ಚಿತ್ರರಂಗದ ಸ್ಟಾರ್​ ನಿರ್ದೇಶಕ, ‘ಆರ್​ಆರ್​ಆರ್’​ ಖ್ಯಾತಿಯ ಎಸ್​.ಎಸ್​. ರಾಜಮೌಳಿ ಮಹೇಶ್​ಗೆ ಹೊಸ ಸಿನಿಮಾದ ಸ್ಕ್ರಿಪ್ಟ್​ ವಿವರಿಸಲಿದ್ದಾರೆ ಎಂಬ ಸುದ್ದಿ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಈ ಸಂಗತಿ ಬಗ್ಗೆ ಅಸಲಿ ವರದಿ ಹೇಳುವುದೇನು? ಇಲ್ಲಿದೆ ಮಾಹಿತಿ. … Continue reading ಮಹೇಶ್​ ಬಾಬುಗೆ ಸ್ಕ್ರಿಪ್ಟ್ ವಿವರಿಸಲಿದ್ದಾರೆ ರಾಜಮೌಳಿ; ಅಸಲಿ ವರದಿ ಹೇಳುವುದೇನು?