ಟಾಲಿವುಡ್​ ನಿದ್ದೆಗೆಡಿಸಿದ ರಾಜಮೌಳಿ ನಿವೃತ್ತಿ ಸುದ್ದಿ … ರಿಟೈರ್​ಮೆಂಟ್​ ಬಗ್ಗೆ ಬಾಹುಬಲಿ ನಿರ್ದೇಶಕ ಹೇಳಿದ್ದೇನು?

ಲಾಕ್‌ಡೌನ್ ಇದ್ದರೂ ಜ್ಯೂನಿಯರ್ ಎನ್.ಟಿ.ಆರ್ ಮತ್ತು ರಾಮ್‌ಚರಣ್ ತೇಜ ಅಭಿನಯದ ‘ಆರ್‌ಆರ್‌ಆರ್’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮನೆಯಿಂದಲೇ ಮೇಲ್ವಿಚಾರಣೆ ಮಾಡುತ್ತಿದ್ದಾರೆ ನಿರ್ದೇಶಕ ರಾಜಮೌಳಿ. ಸಾಲದ್ದಕ್ಕೆ ಮಹೇಶ್ ಬಾಬು ಅಭಿನಯದಲ್ಲಿ ಒಂದು ಚಿತ್ರವನ್ನೂ ಅವರು ನಿರ್ದೇಶಿಸುತ್ತಿದ್ದು, ಅದರ ಕೆಲಸಗಳು ಸಹ ಸೈಡ್ ಬೈ ಸೈಡ್ ನಡೆಯುತ್ತಿದೆಂತೆ. ಹೀಗಿರುವಾಗಲೇ, ರಾಜಮೌಳಿ ರಿಟೈರ್ ಆಗುತ್ತಾರೆ, ಚಿತ್ರರಂಗಕ್ಕೆ ಗುಡ್‌ಬೈ ಹೇಳುತ್ತಾರೆ ಎಂಬ ಸುದ್ದಿ ಹಬ್ಬಿಸಿಬಿಟ್ಟಿದ್ದಾರೆ. ಹೌದು, ‘ಆರ್‌ಆರ್‌ಆರ್’ ನಂತರ ನಿವೃತ್ತಿ ಘೋಷಿಸುತ್ತಾರೆ ಎಂದು ಯಾರೋ ಸುದ್ದಿ ಹಬ್ಬಿಸಿದ್ದಾರೆ. ಇದರಿಂದ ರಾಜಮೌಳಿ ತಲೆ … Continue reading ಟಾಲಿವುಡ್​ ನಿದ್ದೆಗೆಡಿಸಿದ ರಾಜಮೌಳಿ ನಿವೃತ್ತಿ ಸುದ್ದಿ … ರಿಟೈರ್​ಮೆಂಟ್​ ಬಗ್ಗೆ ಬಾಹುಬಲಿ ನಿರ್ದೇಶಕ ಹೇಳಿದ್ದೇನು?