ಕೊನೆಗೂ ಒಂದಾಯ್ತು ಈ ಜೋಡಿ; ‘ಆರ್​ಆರ್​ಆರ್​’ ಬಳಿಕ ಈ ನಟನಿಗೆ ಆ್ಯಕ್ಷನ್ ಕಟ್​ ಹೇಳ್ತಾರೆ ಎಸ್​.ಎಸ್​. ರಾಜಮೌಳಿ

ಆರ್​ಆರ್​ಆರ್​ ಸಿನಿಮಾದಲ್ಲಿ ನಿರ್ದೇಶಕ ಎಸ್​ಎಸ್​ ರಾಜಮೌಳಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಒಂದಷ್ಟು ಭಾಗದ ಶೂಟಿಂಗ್​ ಸಹ ಮುಗಿದಿದೆ. ಹೀಗಿರುವಾಗಲೇ ರಾಜಮೌಳಿಯ ಮುಂದಿನ ಸಿನಿಮಾ ಯಾವುದೆಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಹಿಂದೆ ಸುದ್ದಿಹರದಾಡಿದ್ದಂತೆ ಟಾಲಿವುಡ್​ ಪ್ರಿನ್ಸ್ ಮಹೇಶ್​ ಬಾಬು ಜತೆ ರಾಜಮೌಳಿ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆ ಹರಿದಾಡಿದ್ದ ಸುದ್ದಿ ಇದೀಗ ನಿಜವಾಗಿದ್ದು, ಆರ್​ಆರ್​ಆರ್ ಮುಗಿಯುತ್ತಿದ್ದಂತೆ ಮಹೇಶ್​ ಬಾಬು ಜತೆ ಕೈ ಜೋಡಿಸಲಿದ್ದಾರೆ ರಾಜಮೌಳಿ. ಈ ಮೊದಲು ರಾಜಮೌಳಿ ಬಾಹುಬಲಿ ಪ್ರಭಾಸ್​ ಜತೆಗೆ ಮತ್ತೊಂದು ಸಿನಿಮಾ ಮಾಡಲಿದ್ದಾರೆ ಎನ್ನಲಾಗಿತ್ತಾದರೂ … Continue reading ಕೊನೆಗೂ ಒಂದಾಯ್ತು ಈ ಜೋಡಿ; ‘ಆರ್​ಆರ್​ಆರ್​’ ಬಳಿಕ ಈ ನಟನಿಗೆ ಆ್ಯಕ್ಷನ್ ಕಟ್​ ಹೇಳ್ತಾರೆ ಎಸ್​.ಎಸ್​. ರಾಜಮೌಳಿ