ಅನುಷ್ಕಾ ನಂತರ ರಾಜಮೌಳಿ ಹೃದಯ ಕದ್ದ ನಾಯಕಿ ಯಾರು ಗೊತ್ತಾ?

ಹೈದರಾಬಾದ್​: ನಿರ್ದೇಶಕ ಎಂದಾಕ್ಷಣ ನೆನಪಾಗುವ ಹೆಸರು ರಾಜಮೌಳಿ. ಸೋಲಿಲ್ಲದ ಸರದಾರನಾಗಿ ಇಂಡಸ್ಟ್ರಿಯಲ್ಲಿ ಉನ್ನತ ಸ್ಥಾನಕ್ಕೆ ಹೋದರು. ಇತ್ತೀಚೆಗಷ್ಟೇ ಬಂದ ಆರ್​ಆರ್​ಆರ್​ ಚಿತ್ರ ಆಸ್ಕರ್ ರೇಂಜ್ ಗೆ ಹೋಗಿ ಹಾಲಿವುಡ್ ನ ಖ್ಯಾತ ನಿರ್ದೇಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಇಂತಹ ರಾಜಮೌಳಿ ಇದುವರೆಗೂ ಹಲವು ನಾಯಕಿಯರ ಜೊತೆ ಕೆಲಸ ಮಾಡಿದ್ದರೂ ತಮ್ಮ ನೆಚ್ಚಿನ ನಾಯಕಿ ಅನುಷ್ಕಾ ಎಂದು ಹೇಳಿದ್ದಾರೆ. ಆದರೆ ಇತ್ತೀಚೆಗೆ ಅವರು ತಮ್ಮ ನೆಚ್ಚಿನ ನಾಯಕಿ ಮತ್ತೊಬ್ಬರಿದ್ದಾರ ಎಂದು ಹೇಳಿದ್ದು, ಯಾರು ಎಂದು ನೋಡೋಣ.. ಇದನ್ನೂ ಓದಿ: ಬಿಗ್​ ಬಜೆಟ್​ನ … Continue reading ಅನುಷ್ಕಾ ನಂತರ ರಾಜಮೌಳಿ ಹೃದಯ ಕದ್ದ ನಾಯಕಿ ಯಾರು ಗೊತ್ತಾ?