ರಾಜಾ ರವಿವರ್ಮ ಹೆರಿಟೇಜ್ ಫೌಂಡೇಶನ್ನಿನ ‘ಡಾಟರ್ ಆಫ್ ಪ್ರಾವಿಡೆನ್ಸ್’ ಚಿತ್ರಕಲಾ ಪ್ರದರ್ಶನ

ಬೆಂಗಳೂರು: ಚಿತ್ರಕಲಾ ಮಾಂತ್ರಿಕ ರಾಜಾ ರವಿವರ್ಮ ಅವರ 176ನೇ ಜನ್ಮ ದಿನಾಚರಣೆಯ ಅಂಗವಾಗಿ ರಾಜಾ ರವಿವರ್ಮ ಹೆರಿಟೇಜ್ ಫೌಂಡೇಶನ್ ‘ಡಾಟರ್ ಆಫ್ ಪ್ರಾವಿಡೆನ್ಸ್’ ಎಂಬ ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸಿದೆ. ತಿರುವಾಂಕೂರಿನ ರಾಜಮನೆತನದ ಕೊನೇ ರಾಣಿ ಹಾಗೂ ರವಿವರ್ಮರ ಹಿರಿಯ ಮೊಮ್ಮಗಳು ಮಹಾರಾಣಿ ಸೇತು ಲಕ್ಷ್ಮಿಬಾಯಿ ಜೀವನ ಚರಿತ್ರೆಯನ್ನು ಕೇಂದ್ರೀಕರಿಸಿ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ. ರಾಜಾ ರವಿವರ್ಮ ಹೆರಿಟೇಜ್ ಫೌಂಡೇಶನ್, ನಂ.38, ಮೈನಿ ಸದನ್, 7ನೇ ಅಡ್ಡರಸ್ತೆ, ಲ್ಯಾವೆಲ್ಲೆ ರಸ್ತೆ, ಬೆಂಗಳೂರು ಇಲ್ಲಿ ಈಗಾಗಲೇ ಪ್ರದರ್ಶನ ಆರಂಭವಾಗಿದ್ದು, ಮೇ … Continue reading ರಾಜಾ ರವಿವರ್ಮ ಹೆರಿಟೇಜ್ ಫೌಂಡೇಶನ್ನಿನ ‘ಡಾಟರ್ ಆಫ್ ಪ್ರಾವಿಡೆನ್ಸ್’ ಚಿತ್ರಕಲಾ ಪ್ರದರ್ಶನ