‘ಹೌ ನಾಟ್​ ಟು ಮೇಕ್​ ಮನಿ’ ರಾಜ್​ ಕುಂದ್ರ ಬರೆದಿರುವ ಕಾದಂಬರಿ ಈಗ ವೈರಲ್!

ಮುಂಬೈ: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಅಶ್ಲೀಲ ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಬಂಧಿಯಾಗಿದ್ದಾರೆ. ಈಗಾಗಲೇ ಅನೇಕ ಪ್ರಕರಣಗಳಲ್ಲಿ, ವಿವಾದಗಳಲ್ಲಿ ಸಿಲುಕಿದ್ದ ರಾಜ್​ ಕುಂದ್ರಾ ಬಗ್ಗೆ ಅನೇಕರು ಅನೇಕ ರೀತಿಯಲ್ಲಿ ಚರ್ಚೆ ನಡೆಸಲು ಆರಂಭಿಸಿದ್ದಾರೆ. ಅವರು ಈ ಹಿಂದೆ ಬರೆದಿದ್ದ ಕಾದಂಬರಿಯೂ ಇದೀಗ ವೈರಲ್ ಆಗಿದೆ. ರಾಜ್ ಕುಂದ್ರಾ ಅವರು 2013ರಲ್ಲಿ ‘ಹೌ ಟು ನಾಟ್ ಮೇಕ್ ಮನಿ’ ಹೆಸರಿನ ಕಾದಂಬರಿಯೊಂದನ್ನು ಬರೆದಿದ್ದರು. ಒಂದು ನಿಜ ಘಟನೆಯನ್ನಾಧರಿಸಿ ಆ ಕಾದಂಬರಿ ಬರೆದಿದ್ದಾಗಿ ಹೇಳಲಾಗಿತ್ತು. ಇದೀಗ ಅವರು … Continue reading ‘ಹೌ ನಾಟ್​ ಟು ಮೇಕ್​ ಮನಿ’ ರಾಜ್​ ಕುಂದ್ರ ಬರೆದಿರುವ ಕಾದಂಬರಿ ಈಗ ವೈರಲ್!