ದುಬೈ ಕಂಪನಿ ಜತೆ ರೈಲ್ವೆ ಸಿಗ್ನಲಿಂಗ್ ವ್ಯವಹಾರ ಒಪ್ಪಂದ: ಪಿಎಸ್​ಯು ಕಂಪನಿ ಷೇರುಗಳಿಗೆ ಭರ್ಜರಿ ಡಿಮ್ಯಾಂಡು

ಮುಂಬೈ: ಮಹಾರತ್ನ ಕಂಪನಿ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್) ಷೇರುಗಳು ಗುರುವಾರ ಭಾರಿ ಏರಿಕೆ ಕಂಡಿವೆ. ಈ ಷೇರುಗಳ ಬೆಲೆ ಗುರುವಾರದ ವಹಿವಾಟಿನಲ್ಲಿ 6% ಕ್ಕಿಂತ ಹೆಚ್ಚು ಏರಿಕೆಯೊಂದಿಗೆ 300.20 ರೂ ತಲುಪಿತು. ಇದರೊಂದಿಗೆ, ಈ ಷೇರುಗಳ ಬೆಲೆ 52 ವಾರಗಳ ಹೊಸ ಗರಿಷ್ಠ ಮಟ್ಟವನ್ನು ತಲುಪಿತು. ಈ ಷೇರುಗಳ 52 ವಾರಗಳ ಕನಿಷ್ಠ ಬೆಲೆ 77.30 ರೂ. ಇದೆ. ಮಹಾರತ್ನ ಕಂಪನಿಯ ಷೇರುಗಳಲ್ಲಿ ಈ ಏರಿಕೆಯು ದೊಡ್ಡ ಒಪ್ಪಂದದ ನಂತರ ಬಂದಿದೆ. ರೈಲ್ವೇ ಸಿಗ್ನಲಿಂಗ್ … Continue reading ದುಬೈ ಕಂಪನಿ ಜತೆ ರೈಲ್ವೆ ಸಿಗ್ನಲಿಂಗ್ ವ್ಯವಹಾರ ಒಪ್ಪಂದ: ಪಿಎಸ್​ಯು ಕಂಪನಿ ಷೇರುಗಳಿಗೆ ಭರ್ಜರಿ ಡಿಮ್ಯಾಂಡು