ಒಂದೇ ವರ್ಷದಲ್ಲಿ 302% ಹೆಚ್ಚಳ ಕಂಡ ರೈಲ್ವೆ ಕಂಪನಿ ಷೇರುಗಳು: ಈಗ ಮತ್ತೆ ಜಿಗಿತ ಕಂಡಿದ್ದೇಕೆ?

ಮುಂಬೈ: ರೈಲ್ ವಿಕಾಸ್ ನಿಗಮ್ ಲಿಮಿಟೆಡ್‌ನ ಷೇರುಗಳು ಮಂಗಳವಾರ ಭಾರಿ ಏರಿಕೆ ಕಂಡವು. ಇಂಟ್ರಾಡೇ ವಹಿವಾಟಿನಲ್ಲಿ ಈ ಷೇರುಗಳ ಬೆಲೆ ಶೇಕಡಾ 7 ರವರೆಗೆ ಜಿಗಿದು, 267.85 ರೂ ತಲುಪಿದ್ದವು. ತದನಂತರ ಮುಕ್ತಾಯದ ಹಂತದಲ್ಲಿ ರೂ. 260.25 ರ ಮಟ್ಟ ತಲುಪಿದವು. ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಎಐ) ಜತೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ರೈಲ್ ವಿಕಾಸ್ ನಿಗಮ್ (ಆರ್‌ವಿಎನ್‌ಎಲ್) ಷೇರುಗಳ ಬೆಲೆ ಮಂಗಳವಾರ ಏರಿಕೆ ಕಂಡಿದೆ. “ಆರ್‌ವಿಎನ್‌ಎಲ್ ಕೋಲ್ಕತ್ತಾದಲ್ಲಿರುವ ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ … Continue reading ಒಂದೇ ವರ್ಷದಲ್ಲಿ 302% ಹೆಚ್ಚಳ ಕಂಡ ರೈಲ್ವೆ ಕಂಪನಿ ಷೇರುಗಳು: ಈಗ ಮತ್ತೆ ಜಿಗಿತ ಕಂಡಿದ್ದೇಕೆ?