ಮನೆ ಮುಂದೆ ಪಾತ್ರೆ ತೊಳೆಯುತ್ತಿದ್ದ ಮಗಳನ್ನೇ ಕೊಚ್ಚಿ ಕೊಂದ ತಂದೆ: ಪುತ್ರಿ ಮೇಲಿದ್ದ ಕೋಪವಾದ್ರು ಏನು?

ರಾಯಚೂರು: ಮಗಳ ಭವಿಷ್ಯಕ್ಕೆ ಭದ್ರ ಬುನಾದಿಯಾಗಬೇಕಿದ್ದ ತಂದೆಯೇ ಆಕೆಯ ಜೀವಕ್ಕೆ ಕೊಡಲಿ ಇಟ್ಟ ಅಮಾನವೀಯ ಘಟನೆ ಲಿಂಗಸಗೂರು ತಾಲೂಕಿನ ಯರಜಂತಿ ಗ್ರಾಮದಲ್ಲಿ ನಡೆದಿದೆ. ಮೋನಮ್ಮ (14) ತಂದೆ ತಿಮ್ಮಯ್ಯನ ಕ್ರೂರತೆಗೆ ಬಲಿಯಾದ ಬಾಲಕಿ. ಇಂದು (ಫೆ.22) ಬೆಳಗ್ಗೆ ಮನೆಯ ಮುಂದೆ ಪಾತ್ರೆ ತೊಳೆಯುವಾಗ ಏಕಾಏಕೀ ಮಗಳನ್ನು ಕೊಡಲಿಯಿಂದ ಕೊಚ್ಚಿ ತಿಮ್ಮಯ್ಯ ಕೊಲೆಗೈದಿದ್ದಾನೆ. ಇದನ್ನೂ ಓದಿರಿ: VIDEO| ಈ ವಿಡಿಯೋ ನೋಡಿದ್ರೆ ಮದ್ವೆ ಊಟ ಮಾಡಲು ನೀವು ಭಯ ಪಡ್ತೀರಾ: ಥೂ ಇಂಥವರೂ ಇರ್ತಾರಾ! ತನ್ನ ಮಾತು ಕೇಳಲಿಲ್ಲ … Continue reading ಮನೆ ಮುಂದೆ ಪಾತ್ರೆ ತೊಳೆಯುತ್ತಿದ್ದ ಮಗಳನ್ನೇ ಕೊಚ್ಚಿ ಕೊಂದ ತಂದೆ: ಪುತ್ರಿ ಮೇಲಿದ್ದ ಕೋಪವಾದ್ರು ಏನು?