ಲಾಕ್​ಡೌನ್​ ನಡುವೆಯೂ ನಡೆಯಿತು ಅದ್ಧೂರಿ ಮದುವೆ: ಕರೊನಾ ಪ್ರಕರಣಗಳಿದ್ರೂ ಡೋಂಟ್​ ಕೇರ್​

ರಾಯಚೂರು: ಕಠಿಣ ಲಾಕ್​ಡೌನ್ ನಡುವೆಯೂ ದೇವದುರ್ಗ ತಾಲೂಕಿನ ಆಕಳಕುಂಪಿ ಗ್ರಾಮದಲ್ಲಿ ಅದ್ದೂರಿ ಮದುವೆ ನಡೆದಿರುವುದು ಆಡಳಿತ ವ್ಯವಸ್ಥೆಯ ಲೋಪದೋಷಕ್ಕೆ ಸಾಕ್ಷಿಯಾಗಿದೆ. ಎಲ್ಲೆಡೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದರು ಇಂತಹ ಅದ್ಧೂರಿ ಮದುವೆ ನಡೆದಿದ್ದಾರೂ ಹೇಗೆ ಎಂಬ ಪ್ರಶ್ನೆ ಇದೀಗ ಹುಟ್ಟಿಕೊಂಡಿದೆ. ಆಕಳಕುಂಪಿ ಗ್ರಾಮವೊಂದರಲ್ಲೇ ಈಗಾಗಲೇ ಬರೋಬ್ಬರಿ 37 ಕರೊನಾ ಪಾಸಿಟಿವ್ ಪ್ರಕರಣಗಳಿವೆ. ಆದರೂ ಎಚ್ಚೆತ್ತುಕೊಳ್ಳದೇ ಗ್ರಾಮದ ಒಂದೇ ಕುಟುಂಬದ ನಾಲ್ಕು ಜನರ ಮದುವೆಯನ್ನು ಅದ್ದೂರಿಯಾಗಿ ನಡೆಸಿದ್ದಾರೆ. ಸಾಮಾಜಿಕ ಅಂತರವಿಲ್ಲದೇ, ಮಾಸ್ಕ್ ಧರಿಸದೇ ನೂರಾರು ಜನರು ಮದ್ವೆಯಲ್ಲಿ ಭಾಗಿಯಾಗಿದ್ದಾರೆ. ಮದುವೆ … Continue reading ಲಾಕ್​ಡೌನ್​ ನಡುವೆಯೂ ನಡೆಯಿತು ಅದ್ಧೂರಿ ಮದುವೆ: ಕರೊನಾ ಪ್ರಕರಣಗಳಿದ್ರೂ ಡೋಂಟ್​ ಕೇರ್​