ವೈರಲ್​ ಆಯ್ತು ರಾಹುಲ್​ ಫಿಟ್​ನೆಸ್​ ಫೋಟೋ: ನೆಟ್ಟಿಗರಿಂದ ಪ್ರಶ್ನೆಗಳ ಜತೆ ಮೆಚ್ಚುಗೆಯ ಮಹಾಪೂರ!

ನವದೆಹಲಿ: ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿಯ ‘ಆಬ್ಸ್‌’ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ. ಫೆ.24ರಂದು ಸಮುದ್ರದಲ್ಲಿ ಈಜುವ ಮೂಲಕ ರಾಗಾ ಭಾರಿ ಸುದ್ದಿಯಾಗಿದ್ದರು. ಅದೇ ವೇಳೆ ತೆಗೆದಿರುವ ರಾಹುಲ್ ಫೋಟೋ ಇದೀಗ ಜಾಲತಾಣದಲ್ಲಿ​ ಸಂಚಲನ ಸೃಷ್ಟಿಸಿದೆ. ವೈರಲ್​ ಆಗಿರುವ ಫೋಟೋದಲ್ಲಿ ರಾಹುಲ್​ ಅವರ “ಸಿಕ್ಸ್​ಪ್ಯಾಕ್ಟ್​ ಆ್ಯಬ್ಸ್” ಒದ್ದೆಯಾದ ಟೀ-ಶರ್ಟ್​ ಮೇಲೆಯೇ ಮಂಕಾಗಿ ಕಾಣಿಸುತ್ತದೆ. ಇದೀಗ ಕಾಂಗ್ರೆಸ್​ ನಾಯಕನಿಗೆ ಜಾಲತಾಣದಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಲಾಕ್​ಡೌನ್​ ಸಮಯದಲ್ಲಿ ಅನೇಕರು ತೂಕ ಹೆಚ್ಚಿಸಿಕೊಂಡಿದ್ದರೆ, ರಾಹುಲ್​ ತಮ್ಮ ಜಿಮ್ ಅವಧಿಯನ್ನು ಮಿಸ್​ … Continue reading ವೈರಲ್​ ಆಯ್ತು ರಾಹುಲ್​ ಫಿಟ್​ನೆಸ್​ ಫೋಟೋ: ನೆಟ್ಟಿಗರಿಂದ ಪ್ರಶ್ನೆಗಳ ಜತೆ ಮೆಚ್ಚುಗೆಯ ಮಹಾಪೂರ!