ಶ್ರಮಿಕ್​ ರೈಲುಗಳಿಂದ ಬಂದ ಆದಾಯ ಕೇವಲ 429 ಕೋಟಿ ರೂ. ಆದ್ರೂ ಲಾಭ ಮಾಡಿಕೊಂಡ್ರು ಎಂದ ರಾಹುಲ್​ ಗಾಂಧಿ

ನವದೆಹಲಿ: ಕೋವಿಡ್​-19 ಲಾಕ್​ಡೌನ್​ನಿಂದಾಗಿ ತೊಂದರೆಗೆ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ತಲುಪಿಸಲು ಕೇಂದ್ರ ಸರ್ಕಾರ ಶ್ರಮಿಕ್​ ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಿತ್ತು. ದೇಶದ ವಿವಿಧ ಭಾಗಗಳಿಂದ ಸಂಚರಿಸಿದ ಈ ರೈಲುಗಳಿಗಾಗಿ ಕೇಂದ್ರ ಸರ್ಕಾರ 2,400 ಕೋಟಿ ರೂ. ವೆಚ್ಚ ಮಾಡಿತ್ತು. ಇದರಿಂದ ರೈಲ್ವೆ ಇಲಾಖೆಗೆ 429.90 ಕೋಟಿ ರೂ. ಆದಾಯವೂ ಬಂದಿದೆ. ಇಷ್ಟು ಅತ್ಯಲ್ಪ ಆದಾಯ ಬಂದಿದ್ದರೂ ಬಡವರಿಗೆ ಸೌಕರ್ಯ ಕಲ್ಪಿಸಲು ಹಣ ಪಡೆಯುವ ಮೂಲಕ ಸರ್ಕಾರ ಭರ್ಜರಿ ಲಾಭ ಮಾಡಿಕೊಂಡಿದೆ. ತನ್ಮೂಲಕ ಅದು ಬಡವರ … Continue reading ಶ್ರಮಿಕ್​ ರೈಲುಗಳಿಂದ ಬಂದ ಆದಾಯ ಕೇವಲ 429 ಕೋಟಿ ರೂ. ಆದ್ರೂ ಲಾಭ ಮಾಡಿಕೊಂಡ್ರು ಎಂದ ರಾಹುಲ್​ ಗಾಂಧಿ