ಸ್ಟ್ರಾಟಜಿಕ್​ ಆಗಿಯೇ ಟ್ರೋಲ್ ಆದ್ರು ರಾಗಾ

ಬೆಂಗಳೂರು: ರಾಜಕೀಯವಾಗಿ ಅಸ್ತಿತ್ವ ಕಂಡುಕೊಳ್ಳುವುದಕ್ಕೆ ಮತ್ತೆ ಪ್ರಯತ್ನಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು #RahulSpeaksForIndia ಎಂಬ ವಿಡಿಯೋ ಸಂದೇಶದ ಮೂಲಕ ದೇಶದ ಗಮನಸೆಳೆದಿದ್ದಾರೆ. ಈ ಬೆಳವಣಿಗೆಯನ್ನು ಲಾಕ್​ಡೌನ್​ 2.0ರಲ್ಲಿ ರಾಹುಲ್ ಗಾಂಧಿ 2.0 ಎಂಬ ವಿಶ್ಲೇಷಣೆ, ಅಭಿಪ್ರಾಯವೂ ವ್ಯಕ್ತವಾಗಿದೆ. ನಿನ್ನೆ ನಡೆದ ಈ ಕಾರ್ಯಕ್ರಮದಲ್ಲಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರೂ, ಅವರು ಬಳಸಿದ ಸ್ಟ್ರಾಟಜಿಕ್ ಪದಗಳ ಸಂಖ್ಯೆ ಹೆಚ್ಚಿದ್ದ ಕಾರಣ ಅದೇ ಸ್ಟ್ರಾಟಜಿಲ್ ಆಗಿಯೇ ಟ್ರೋಲ್ ಕೂಡ ಆದ್ರು. ಇದೇ ವೇಳೆ ನಿನ್ನೆ ನಡೆದ ಈ ಕಾರ್ಯಕ್ರಮದ … Continue reading ಸ್ಟ್ರಾಟಜಿಕ್​ ಆಗಿಯೇ ಟ್ರೋಲ್ ಆದ್ರು ರಾಗಾ