PHOTOS | ಗಾಂಧಿ ಕುಟುಂಬದ ಯುವರಾಜ ರಾಹುಲ್‌ ಗಾಂಧಿ ಜನ್ಮ ದಿನಾಚರಣೆ, ನೀವು ನೋಡಿರದ ಫೋಟೊ ಝಲಕ್‌

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗಿಂದು ಹುಟ್ಟು ಹಬ್ಬದ ಸಂಭ್ರಮ. ಇಂದಿಗೆ 49ನೇ ವರ್ಷಕ್ಕೆ ಕಾಲಿಟ್ಟಿರುವ ಗಾಂಧಿ ಕುಟುಂಬದ ಯುವರಾಜ ರಾಹುಲ್‌ ಗಾಂಧಿಯವರು 2017ರಿಂದ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೇರಿದ ಬಳಿಕ ಇದು ಎರಡನೇ ಜನ್ಮ ದಿನಾಚರಣೆ. 1970ರ ಜೂನ್‌ 19ರಂದು ರಾಹುಲ್‌ ಗಾಂಧಿ ರಾಜೀವ್‌ ಗಾಂಧಿಯವರ ಮೊದಲ ಪುತ್ರನಾಗಿ ನವದೆಹಲಿಯಲ್ಲಿ ಜನಿಸಿದರು.

ರಾಜಕೀಯ ಕುಟುಂಬದ ಹಿನ್ನೆಲೆಯಿಂದಲೇ ಬಂದಿರುವ ರಾಹುಲ್‌ ಗಾಂಧಿ ಅವರ ಮುತ್ತಾತ ಜವಾಹರಲಾಲ್‌ ನೆಹರು ಅವರು ಭಾರತದ ಮೊದಲ ಪ್ರಧಾನಿ ಮತ್ತು 17 ವರ್ಷ ಪ್ರಧಾನಿಯಾಗಿ ಸೇವೆ ಸಲ್ಲಿಸಿದವರು. ಗಾಂಧಿಯ ಅಜ್ಜಿ ಇಂದಿರಾ ಗಾಂಧಿ ಭಾರತದ ಮೊದಲ ಮಹಿಳಾ ಪ್ರಧಾನಿಯಾಗಿದ್ದವರು. ತಂದೆ ರಾಜೀವ್‌ ಗಾಂಧಿ ಭಾರತದ ಮೊದಲ ಅತ್ಯಂತ ಕಿರಿಯ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡವರು. ಗಾಂಧಿ ಕುಟುಂಬದ ಕುಡಿಯ ಜನ್ಮದಿನದ ಅಂಗವಾಗಿ ನೀವು ನೋಡಿರದ ಒಂದಷ್ಟು ಇಂಟರೆಸ್ಟಿಂಗ್‌ ಫೋಟೊಗಳ ಝಲಕ್‌ ಇಲ್ಲಿದೆ…

 

 

View this post on Instagram

No words, just memories.

A post shared by Indian Youth Congress (@indianyouthcongress) on

View this post on Instagram

#Throwback #SoniaGandhi #RahulGandhi

A post shared by Sonia Gandhi (@iamsoniagandhi) on

2 Replies to “PHOTOS | ಗಾಂಧಿ ಕುಟುಂಬದ ಯುವರಾಜ ರಾಹುಲ್‌ ಗಾಂಧಿ ಜನ್ಮ ದಿನಾಚರಣೆ, ನೀವು ನೋಡಿರದ ಫೋಟೊ ಝಲಕ್‌”

  1. Other than born in so called dynasty he has no other qualification. People should come out of slave mentality

  2. His name, religion , country etc… All FAKE atleast date is correct or that’s also fake 😂🤣😂🤣😂

Leave a Reply

Your email address will not be published. Required fields are marked *